ಕರ್ನಾಟಕ

karnataka

ಮಾಜಿ ಪ್ರಧಾನಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ಉತ್ತರ! ವಿಡಿಯೋ

By

Published : Sep 1, 2019, 3:23 PM IST

ಭಾರತದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದು, ಜಿಡಿಪಿ ಭಾರಿ ಕುಸಿತ ಕಂಡಿರುವ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀಕ್ಣ್ಷ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕತೆ ಕುಸಿತ ಹಾದಿ ಹಿಡಿಯಲು ಮೋದಿ ಸರ್ಕಾರ ಅವ್ಯವಸ್ಥೆಗಳೇ ಕಾರಣ ಎಂದು ಕೇಂದ್ರದ ಮೇಲೆ ಮಾಜಿ ಪಿಎಂ ಬೊಟ್ಟು ಮಾಡಿದ್ದರು. ಇದೇ ಮಾತಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್​, ಅವರು ಬಾಯಲ್ಲಿ ಹೇಳುತ್ತಾರೆ, ನಾನು ಕಿವಿಯಲ್ಲಿ ಕೇಳಿಸಿಕೊಳ್ಳುತ್ತೇನೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ABOUT THE AUTHOR

...view details