ಕರ್ನಾಟಕ

karnataka

ಪುಷ್-ಅಪ್​ ಜೊತೆ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಖತ್​​ ಡ್ಯಾನ್ಸ್​.. ವಿಡಿಯೋ

By

Published : Mar 1, 2021, 3:10 PM IST

Updated : Mar 1, 2021, 3:18 PM IST

ಚೆನ್ನೈ: ತಮಿಳುನಾಡಿನ ಸೆಂಟ್​ ಜೋಸೆಫ್​ ಮೆಟ್ರಿಕ್ಯುಲೇಷನ್​ ಕಾಲೇಜ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಗಮನ ಸೆಳೆದ ರಾಹುಲ್ ಗಾಂಧಿ, ಪುಷ್-ಅಪ್​, ಐಕಿಡೋ ಮಾಡಿ ಗಮನ ಸೆಳೆದರು. ಇದೇ ವೇಳೆ, ಡ್ಯಾನ್ಸ್ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಇದೇ ವೇಳೆ ತಮಿಳುನಾಡಿನ ಉಸ್ತುವಾರಿ ರಾಜ್ಯದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸಹ ಹೆಜ್ಜೆ ಹಾಕಿ ಗಮನ ಸೆಳೆದರು. ತಮಿಳುನಾಡಿನ 234 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಮುಂದಿನ ತಿಂಗಳ ಎಪ್ರಿಲ್​ 6ರಂದು ನಡೆಯಲಿದ್ದು, ಅದಕ್ಕಾಗಿ ವಿವಿಧ ಪಕ್ಷಗಳು ಈಗಾಗಲೇ ಭರದ ಪ್ರಚಾರ ನಡೆಸಿವೆ.
Last Updated :Mar 1, 2021, 3:18 PM IST

ABOUT THE AUTHOR

...view details