ಕರ್ನಾಟಕ

karnataka

ವಿಜಯಪುರ: ಪತಿಯಿಂದ ಪತ್ನಿಯ ಬರ್ಬರ ಕೊಲೆ

By

Published : Sep 5, 2022, 7:49 AM IST

ಪತಿಯೇ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಅಮಾನವೀಯವಾಗಿ ಹತ್ಯೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

Brutal murder of wife by husband in vijayapura
ಪತಿಯಿಂದ ಪತ್ನಿಯ ಬರ್ಬರವಾಗಿ ಕೊಲೆ

ವಿಜಯಪುರ:ಕುಪಿತವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬ್ಯಾಕೋಡ ಗ್ರಾಮದಲ್ಲಿ ನಡೆದಿದೆ. ಮಾದೇವಿ ಪರಶುರಾಮ ಚೋರಗಸ್ತಿ(38) ಮೃತ ಮಹಿಳೆಯೆಂದು ತಿಳಿದುಬಂದಿದೆ. ದುಷ್ಕೃತ್ಯಕ್ಕೆ ನಿಖರ ಕಾರಣ ಲಭ್ಯವಾಗಿಲ್ಲ. ಸಿಂದಗಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details