ಮೈಸೂರು/ವಿಜಯಪುರ:ರಾಜ್ಯದ ಹಲವೆಡೆ ಮಳೆ ಜೋರಾಗಿದ್ದು, ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ, ಹೊರಹರಿವು ಇತರೆ ಮಾಹಿತಿ ಇಲ್ಲಿದೆ.
ಕಬಿನಿ ಜಲಾಶಯ
- ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,282.00 ಅಡಿ
- ಒಳ ಹರಿವು: 34,417 ಕ್ಯೂಸೆಕ್
- ಹೊರ ಹರಿವು: 38,000 ಕ್ಯೂಸೆಕ್
ಆಲಮಟ್ಟಿ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 517.32 ಮೀಟರ್
- ಒಳಹರಿವು: 104305 ಕ್ಯೂಸೆಕ್
- ಹೊರಹರಿವು: 97916 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 88.503 ಟಿಎಂಸಿ
ಭದ್ರಾ ಜಲಾಶಯ
- ಇಂದಿನ ಮಟ್ಟ: 180.2 ಅಡಿ
- ಗರಿಷ್ಠ ಮಟ್ಟ : 186 ಅಡಿ
- ಒಳಹರಿವು: 35321 ಕ್ಯೂಸೆಕ್
- ಹೊರಹರಿವು: 159 ಕ್ಯೂಸೆಕ್
- ನೀರು ಸಂಗ್ರಹ: 64.378 ಟಿಎಂಸಿ
- ಸಾಮರ್ಥ್ಯ: 71.535 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ: 156.8 ಅಡಿ.
ತುಂಗಾ ಜಲಾಶಯ
- ಇಂದಿನ ಮಟ್ಟ: 586.81 ಮೀಟರ್
- ಗರಿಷ್ಠ ಮಟ್ಟ : 588.24 ಮೀಟರ್
- ಒಳಹರಿವು: 49210 ಕ್ಯೂಸೆಕ್
- ಹೊರಹರಿವು: 49210 ಕ್ಯೂಸೆಕ್
- ನೀರು ಸಂಗ್ರಹ: 1.223 ಟಿಎಂಸಿ
- ಸಾಮರ್ಥ್ಯ: 2.452 ಟಿಎಂಸಿ
- ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ
ತುಂಗಭದ್ರಾ ಜಲಾಶಯ ನೀರಿನಮಟ್ಟ
- ಗರಿಷ್ಠ ನೀರಿನ ಮಟ್ಟ: 1633 ಅಡಿ
- ಇಂದಿನ ಮಟ್ಟ: 1,631.54 ಅಡಿ
- ಒಟ್ಟು ಸಾಮರ್ಥ್ಯ: 105.788 ಟಿಎಂಸಿ
- ಇಂದಿನ ನೀರಿನ ಮಟ್ಟ: 99.976 ಟಿಎಂಸಿ
- ಒಳಹರಿವು: 112315 ಕ್ಯೂಸೆಕ್
- ಹೊರಹರಿವು: 1,03068 ಕ್ಯೂಸೆಕ್
ಇದನ್ನೂ ಓದಿ:ಮುಳುಗಡೆಯತ್ತ ಗಂಗಾವತಿ-ಕಂಪ್ಲಿ ಸೇತುವೆ: ಜನ, ವಾಹನ ಸಂಚಾರ ನಿಷೇಧ