ಕರ್ನಾಟಕ

karnataka

ಶುಕ್ರವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ..

By

Published : Sep 30, 2022, 1:34 PM IST

ತರಕಾರಿ ಮಾರುಕಟ್ಟೆ ದರ
ತರಕಾರಿ ಮಾರುಕಟ್ಟೆ ದರ ()

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆ ಕುರಿತ ಮಾಹಿತಿ.

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ-30 ರೂ.
  • M.Z ಬಿನ್ಸ್-50 ರೂ.
  • ರಿಂಗ್ ಬಿನ್ಸ್-650 ರೂ.
  • ಎಲೆಕೋಸು ಚೀಲಕ್ಕೆ-16 ರೂ.
  • ಬಿಟ್ ರೂಟ್-30 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ-50 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-40 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-50 ರೂ.
  • ಮೂಲಂಗಿ- 30 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-60 ರೂ.
  • ನುಗ್ಗೆಕಾಯಿ-70
  • ಹೂ ಕೋಸು-600 ರೂ ಚೀಲಕ್ಕೆ.
  • ಟೊಮೊಟೊ -28 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ-240 ರೂ.
  • ಆಲೂಗೆಡ್ಡೆ-26 ರೂ.
  • ಬೆಳ್ಳುಳ್ಳಿ-50 ರೂ.
  • ಸೀಮೆ ಬದನೆಕಾಯಿ-26 ರೂ.
  • ಬದನೆಕಾಯಿ-26 ರೂ.
  • ಪಡುವಲಕಾಯಿ-35 ರೂ.
  • ಕುಂಬಳಕಾಯಿ-24 ರೂ.
  • ಹಸಿ ಶುಂಠಿ-24 ರೂ.

ಸೊಪ್ಪಿನ ದರ ಇಳಿಕೆ

  • ಕೊತ್ತಂಬರಿಸೊಪ್ಪು 100 ಕ್ಕೆ- 160 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -160 ರೂ.
  • ಮೆಂತೆಸೊಪ್ಪು100 ಕ್ಕೆ 300 ರೂ.
  • ಪಾಲಕ್ ಸೂಪ್ಪು-100 ಕ್ಕೆ 200 ರೂ
  • ಸೊಪ್ಪು- 100 ಕ್ಕೆ 300 ರೂ.
  • ಪುದಿನಸೊಪ್ಪು100 ಕ್ಕೆ - 160 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ

  • ಬೀನ್ಸ್ -35 ರೂ.
  • ಟೊಮೆಟೊ- 27 ರೂ.
  • ಬೆಂಡೆಕಾಯಿ -15 ರೂ.
  • ಸೌತೆಕಾಯಿ- 22 ರೂ.
  • ಗುಂಡು ಬದನೆ- 14 ರೂ.
  • ಕುಂಬಳಕಾಯಿ- 17 ರೂ.
  • ಹೀರೆಕಾಯಿ- 30 ರೂ.
  • ಪಡವಲಕಾಯಿ- 15 ರೂ.
  • ತೊಂಡೆಕಾಯಿ- 22 ರೂ.
  • ಹಾಗಲಕಾಯಿ -30 ರೂ.
  • ದಪ್ಪ ಮೆಣಸು - 55 ರೂ.
  • ಸೋರೆಕಾಯಿ- 20 ರೂ.
  • ಬದನೆಕಾಯಿ ವೈಟ್ -20 ರೂ.
  • ಕೋಸು- 20 ರೂ.
  • ಸೀಮೆಬದನೆ-16 ರೂ.
  • ಬಜ್ಜಿ- 23 ರೂ.
  • ಮೆಣಸಿನಕಾಯಿ -30 ರೂ.
  • ಕಾಲಿಪ್ಲವರ್- 40 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ

  • ಕ್ಯಾರೆಟ್- 70 ರೂ.
  • ಬೀನ್ಸ್- 75 ರೂ.
  • ಟೊಮೆಟೊ- 40 ರೂ.
  • ದಪ್ಪ ಮೆಣಸು- 50 ರೂ.
  • ಬೆಂಡೆಕಾಯಿ- 20 ರೂ.
  • ಸೌತೆಕಾಯಿ- 27 ರೂ.
  • ಬದನೆ -10 ರೂ.
  • ಈರುಳ್ಳಿ-15 ರೂ.
  • ಕುಂಬಳಕಾಯಿ-20 ರೂ.
  • ಹೀರೆಕಾಯಿ- 30 ರೂ.
  • ಪಡವಲಕಾಯಿ- 20 ರೂ.
  • ತೊಂಡೆಕಾಯಿ -45 ರೂ.
  • ಹಾಗಲಕಾಯಿ- 28 ರೂ.
  • ಸೋರೆಕಾಯಿ -20 ರೂ.
  • ಬದನೆಕಾಯಿ ವೈಟ್- 8 ರೂ.
  • ಕೋಸು- 10 ರೂ.
  • ಕಾಲಿಪ್ಲವರ್ -35 ರೂ.

ABOUT THE AUTHOR

...view details