ಕರ್ನಾಟಕ

karnataka

ದೇಶ-ರಾಜ್ಯದ ವಿವಿಧೆಡೆ ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ..

By

Published : Sep 19, 2022, 8:41 AM IST

Updated : Sep 19, 2022, 9:42 AM IST

ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಕಳೆದ ಕೆಲ ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.

ಡೀಸೆಲ್​ ದರ
petrol

ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.65 ರೂಪಾಯಿ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ರಾಜ್ಯದ ಪ್ರಮುಖ ನಗರಗಳ ತೈಲ ಬೆಲೆ ಇಂತಿದೆ:

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 ರೂ. 87.91 ರೂ.
ಶಿವಮೊಗ್ಗ 103.67 ರೂ. 89.33 ರೂ.
ಹುಬ್ಬಳ್ಳಿ 101.65 ರೂ. 87.65 ರೂ.
ದಾವಣಗೆರೆ 103.31 ರೂ. (35 ಪೈಸೆ ಇಳಿಕೆ) 88.94 ರೂ. (30 ಪೈಸೆ ಇಳಿಕೆ)
ಮೈಸೂರು 101.44 ರೂ. 87.43 ರೂ.
ಮಂಗಳೂರು 101.34 ರೂ. (18 ಪೈಸೆ ಏರಿಕೆ) 87.31 ರೂ. (16 ಪೈಸೆ ಏರಿಕೆ)

ಇದನ್ನೂ ಓದಿ:ಭಾರತಕ್ಕೆ ರಷ್ಯಾ ತೈಲ ಪೂರೈಕೆ ದಾಖಲೆ ಮಟ್ಟದಲ್ಲಿ ಹೆಚ್ಚಳ ಸಾಧ್ಯತೆ

Last Updated :Sep 19, 2022, 9:42 AM IST

ABOUT THE AUTHOR

...view details