ಕರ್ನಾಟಕ

karnataka

ಲಾರಿ - ಬೈಕ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

By

Published : Dec 31, 2019, 12:24 PM IST

Updated : Dec 31, 2019, 12:37 PM IST

ಭದ್ರಾವತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ, ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಲಾರಿ - ಬೈಕ್ ನಡುವೆ ಡಿಕ್ಕಿ,  Bike rider death in accident at Shimoga
ಲಾರಿ - ಬೈಕ್ ನಡುವೆ ಡಿಕ್ಕಿ

ಶಿವಮೊಗ್ಗ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವಿಗೀಡಾದ ಘಟನೆ ನಗರದ ಎಂ ಆರ್ ಎಸ್ ಸರ್ಕಲ್​ನಲ್ಲಿ ನಡೆದಿದೆ.

ಭದ್ರಾವತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ, ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ ಬಿ ಎಸ್ ನಗರದ ನಿವಾಸಿ ಪ್ರಸಾದ್(35) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣ ಜರುಗಿದ ನಂತರ ಲಾರಿ ಚಾಲಕ ಲಾರಿ ನಿಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ತಕ್ಷಣವೇ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಲಾರಿ - ಬೈಕ್ ನಡುವೆ ಡಿಕ್ಕಿ

ಈ ಸಂಬಂಧ ಪೂರ್ವ ಸಂಚಾರಿ ವಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿವಮೊಗ್ಗ,
ಲಾರಿ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಗರದ ಎಂಆರ್ ಎಸ್ ಸರ್ಕಲ್ ನಲ್ಲಿ ಭದ್ರಾವತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ ಬಿಎಸ್ ನಗರದ ನಿವಾಸಿ
ಬೈಕ್ ಸವಾರ್ ಪ್ರಸಾದ್( ೩೫) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಡಿಕ್ಕಿ ಹೋಡೆದು ಲಾರಿ ನಿಲ್ಲಿಸದೇ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ನಂತರ ಸ್ಥಳೀಯ ರು ಅವನ್ನು ಹೀಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂದ ಪೂರ್ವ ಸಂಚಾರಿ ವಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
Last Updated : Dec 31, 2019, 12:37 PM IST

ABOUT THE AUTHOR

...view details