ಕರ್ನಾಟಕ

karnataka

ಕಬಿನಿ ಭರ್ತಿಗೆ 2 ಅಡಿ ಬಾಕಿ: ರಮಣೀಯ ದೃಶ್ಯ ಸೆರೆ ಹಿಡಿಯಲು ಜನರ ಕಾತರ

By

Published : Jul 16, 2021, 11:58 AM IST

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ಎತ್ತರ ನೀರಿನ ಸಂಗ್ರಹದ ಸಾಮರ್ಥ್ಯ ಇದ್ದು, ಈಗಾಗಲೇ 17.17 ಟಿಎಂಸಿ ನೀರು ತುಂಬಿದೆ. ಜಲಾಶಯದ 2284 ಗರಿಷ್ಠ ಮಟ್ಟದ ಅಡಿ ಇಂದಿನ‌ ನೀರಿನ ಮಟ್ಟ 2280 ಅಡಿ ನೀರಿದೆ.

mysore
ಕಬಿನಿ ಜಲಾಶಯ

ಮೈಸೂರು: ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ಎತ್ತರ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, ಈಗಾಗಲೇ 17.17 ಟಿಎಂಸಿ ನೀರು ತುಂಬಿದೆ. ಜಲಾಶಯದ 2284 ಗರಿಷ್ಠ ಮಟ್ಟದ ಅಡಿ ಇಂದಿನ‌ ನೀರಿನ ಮಟ್ಟ 2280 ಅಡಿ ನೀರಿದೆ.

ಕಬಿನಿ ಜಲಾಶಯ

ಜಲಾಶಯದ ಒಳಹರಿವು: 19632 ಕ್ಯೂಸೆಕ್ ಇದ್ದು, ಹೊರಹರಿವಿನ ಪ್ರಮಾಣ: 9552 ಕ್ಯೂಸೆಕ್ ದಾಖಲಾಗಿದೆ.

ಈ ನಡುವೆ, ಸ್ಥಳೀಯರು ಬೀಚನಹಳ್ಳಿಯ ಸೇತುವೆ ಮೇಲೆ ನಿಂತುಕೊಂಡು, ಕಬಿನಿ‌ ಜಲಾಶಯದ ನಾಲ್ಕು ಗೇಟ್​ಗಳಿಂದ ನೀರು ಧುಮ್ಮಿಕ್ಕಿತ್ತಿರುವ ದೃಶ್ಯವನ್ನ ಸೆರೆ ಹಿಡಿದು ಖುಷಿ ಪಡುತ್ತಿದ್ದಾರೆ.

ABOUT THE AUTHOR

...view details