ಕರ್ನಾಟಕ

karnataka

ಮೈಸೂರಲ್ಲಿ ಗೌರಿ, ಗಣೇಶ ಮೂರ್ತಿಗಳಿಗೆ ವಹಿವಾಟು ಇಳಿಮುಖ

By

Published : Aug 22, 2020, 5:32 PM IST

ಮೈಸೂರಿನಲ್ಲಿ ಗಣೇಶ ಮೂರ್ತಿಗಳ ವಹಿವಾಟು ಕುಸಿದಿದೆ. ಇದರಿಂದಾಗಿ ಮೂರ್ತಿ ತಯಾರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

Ganesha Murthy market loss due to corona
ಗಣೇಶ ಮೂರ್ತಿಗಳಿಗೆ ವಹಿವಾಟು ಇಳಿಮುಖ

ಮೈಸೂರು: ಗೌರಿ-ಗಣೇಶ ಹಬ್ಬಕ್ಕೆ ಕೊರೊನಾ ಕರಿನೆರಳು ತಾಕಿದ್ದು, ಈ ಬಾರಿ ಮೂರ್ತಿಗಳ ವಹಿವಾಟು ಕುಸಿದಿದೆ. ಗ್ರಾಹಕರಿಲ್ಲದೇ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.

ಗಣೇಶ ಮೂರ್ತಿಗಳ ವಹಿವಾಟು ಇಳಿಮುಖ

ನಗರದ ಕೆ.ಟಿ. ರಸ್ತೆ, ಕುಂಬಾರಗೇರಿ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಮಂದಗತಿಯಲ್ಲಿ ಸಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ಕೊರೊನಾ ಹಾವಳಿಯಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇತ್ತ ಮೂರ್ತಿ ತಯಾರಕರು, ಮಾರಾಟಗಾರರು ಸಂಪೂರ್ಣ ಅತಂತ್ರವಾಗಿದ್ದಾರೆ. ಕಲಾವಿದರ ವರ್ಷದ ಕೂಳಿಗೂ ಕುತ್ತು ಬಂದಿದೆ.

ABOUT THE AUTHOR

...view details