ಕರ್ನಾಟಕ

karnataka

ಯುಪಿಎಸ್‌ಸಿ ಸಾಧಕ ರಮೇಶ್​ಗೆ ಸತೀಶ್ ಜಾರಕಿಹೊಳಿ ಅಭಿನಂದನೆ

By

Published : Aug 7, 2020, 7:57 PM IST

ಯುಪಿಎಸ್‌ಸಿಯಲ್ಲಿ 646ನೇ ಸ್ಥಾನ ಗಳಿಸಿದ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ರಮೇಶ್​​​ ಗುಮಗೇರಿ ಅವರನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಅಭಿನಂದಿಸಿದರು.

Ramesh gumageri
ರಮೇಶ ಗುಮಗೇರಿ

ಕುಷ್ಟಗಿ (ಕೊಪ್ಪಳ): ಯುಪಿಎಸ್ಸಿಯಲ್ಲಿ 646ನೇ ಸ್ಥಾನ ಗಳಿಸಿದ ತಾಲೂಕಿನ ಕಂದಕೂರು ಗ್ರಾಮದ ರಮೇಶ್ ಗುಮಗೇರಿ ಅವರನ್ನು ಯಮಕನಮರಡಿ ಶಾಸಕ ಸತೀಶ್​​ ಜಾರಗಿಹೊಳಿ ಅಭಿನಂದಿಸಿದರು.

ವಿಡಿಯೊ ಕಾಲ್​ ಮೂಲಕ ಶಾಸಕರೊಂದಿಗೆ ಮಾತನಾಡುತ್ತಿರುವ ರಮೇಶ್​

ಗ್ರಾಮದ ತಮ್ಮ ನಿವಾಸದಲ್ಲಿದ್ದ ರಮೇಶ್ ಗುಮಗೇರಿ ಅವರನ್ನು ಸತೀಶ್​​ ಜಾರಕಿಹೊಳಿ ಅವರು ಮೊಬೈಲ್ ವಿಡಿಯೊ ಕರೆ ಮೂಲಕ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದರು.

ABOUT THE AUTHOR

...view details