ಕರ್ನಾಟಕ

karnataka

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೋಂಗಾ.. ನೀರು ಪೋಲು

By

Published : Aug 9, 2019, 9:38 AM IST

Updated : Aug 9, 2019, 10:20 AM IST

ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಹಾಗೂ ಕೇಸಕ್ಕಿ ಹಂಚಿನಾಳ ಬಳಿಯಿರುವ ತುಂಗಭದ್ರಾ ಕಾಲುವೆಯ ಬೋಂಗಾ ಬಿದ್ದಿದ್ದು, ಗ್ರಾಮಸ್ಥರಲ್ಲಿ ಆತಂಕ‌‌ ಮೂಡಿಸಿದೆ.

Tungabhadra Canal

ಕೊಪ್ಪಳ :ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೋಂಗಾ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಹಾಗೂ ಕೇಸಕ್ಕಿ ಹಂಚಿನಾಳ ಬಳಿಯಿರುವ ತುಂಗಭದ್ರಾ ಕಾಲುವೆಯ ಬೋಂಗಾ ಬಿದ್ದಿದೆ. ಕಳೆದ ಎರಡು ದಿನದ ಹಿಂದಷ್ಟೇ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದೆ. ಈಗ ಇಲ್ಲಿ ಕಾಲುವೆಗೆ ನಿರ್ಮಿಸಿದ ಸೇತುವೆ ಒಳಗಿಂದ ಬೋಂಗಾ ಬಿದ್ದಿರುವುದು ಗ್ರಾಮಸ್ಥರಲ್ಲಿ ಆತಂಕ‌‌ ಮೂಡಿಸಿದೆ.

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೋಂಗಾ ಬಿದ್ದಿರುವುದು

ಸೇತುವೆಯ ಭಾಗದಲ್ಲಿ ಸುಮಾರು ಕಡೆ ರಂಧ್ರವಾಗಿ ನೀರು ಪೋಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:Body:ಕೊಪ್ಪಳ:-ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೋಂಗಾ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಹಾಗೂ ಕೇಸಕ್ಕಿ ಹಂಚಿನಾಳ ಬಳಿ ಇರುವ ತುಂಗಭದ್ರಾ ಕಾಲುವೆಯ ಬೋಂಗಾ ಬಿದ್ದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡುದಿನದ ಹಿಂದಷ್ಟೇ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದೆ. ಈಗ ಇಲ್ಲಿ ಕಾಲುವೆಗೆ ನಿರ್ಮಿಸಿದ ಸೆತುವೆ ಒಳಗಿಂದ ಬೋಂಗಾ ಬಿದ್ದಿರೋದು ಎರಡೂ ಗ್ರಾಮಸ್ಥರಲ್ಲಿ ಆತಂಕ‌‌ ಮೂಡಿಸಿದೆ. ಸೇತುವೆಯ ಭಾಗದಲ್ಲಿ ಸುಮಾರು ಕಡೆ ರಂಧ್ರವಾಗಿ ಈ ಮೂಲಕ ನೀರು ಪೋಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.Conclusion:
Last Updated : Aug 9, 2019, 10:20 AM IST

ABOUT THE AUTHOR

...view details