ಕರ್ನಾಟಕ

karnataka

ಕೊರೊನಾ ಸೋಂಕಿನ ಭೀತಿ ನಡುವೆಯೂ ಹುಲಿಗಿಗೆ ಹರಿದು ಬಂದ ಭಕ್ತ ಸಾಗರ..

By

Published : Jan 14, 2022, 4:27 PM IST

Updated : Jan 14, 2022, 4:50 PM IST

ಕೊರೊನಾ ಸೋಂಕಿನ ಭೀತಿ ನಡುವೆಯೂ ಹುಲಿಗಿಗೆ ಹರಿದುಬಂದ ಭಕ್ತ ಸಾಗರ

ಸಂಕ್ರಮಣದ ಹಿನ್ನೆಲೆ ಹುಲಗಿ ಬಳಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಬಳಿಕ ಸಾಮಾಜಿಕ ಅಂತರ ಮರೆತು ಶ್ರೀ ಹುಲಿಗೆಮ್ಮದೇವಿಯ ದರ್ಶನ ಪಡೆದರು..

ಕೊಪ್ಪಳ: ಕೊರೊನಾ ಸೋಂಕಿನ ಆತಂಕದ ನಡುವೆಯೂ ಸಂಕ್ರಮಣದ ದಿನವಾದ ಇಂದು ತಾಲೂಕಿನ ಪ್ರಸಿದ್ಧ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.

ನಾಳೆಯಿಂದ ಈ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆ ಇಂದೇ ಸಾವಿರಾರು ಭಕ್ತರು ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದುಕೊಂಡಿದ್ದಾರೆ.

ಕೊರೊನಾ ಸೋಂಕಿನ ಭೀತಿ ನಡುವೆಯೂ ಹುಲಿಗಿಗೆ ಹರಿದು ಬಂದ ಭಕ್ತ ಸಾಗರ..

ಸಂಕ್ರಮಣದ ಹಿನ್ನೆಲೆ ಹುಲಗಿ ಬಳಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಬಳಿಕ ಸಾಮಾಜಿಕ ಅಂತರ ಮರೆತು ಶ್ರೀ ಹುಲಿಗೆಮ್ಮದೇವಿಯ ದರ್ಶನ ಪಡೆದರು.

ಇದನ್ನೂ ಓದಿ: ಕೊಪ್ಪಳ : ನವೋದಯ ಶಾಲೆಯ 12 ಮಕ್ಕಳು, ಓರ್ವ ಶಿಕ್ಷಕನಿಗೆ ತಗುಲಿದ ಕೊರೊನಾ

ನಾಳೆಯಿಂದ (ಜನವರಿ 15 ರಿಂದ 31ರವರೆಗೆ) ಭಕ್ತರಿಗೆ ದರ್ಶನ ಸ್ಥಗಿತಗೊಳ್ಳಲಿದೆ.

Last Updated :Jan 14, 2022, 4:50 PM IST

TAGGED:

ABOUT THE AUTHOR

...view details