ಕರ್ನಾಟಕ

karnataka

ಭೀಮಾ ನದಿ ಪ್ರವಾಹ ತಗ್ಗಲೆಂದು ಹಾಗರಗುಂಡಗಿ ಗ್ರಾಮಸ್ಥರಿಂದ ಪೂಜೆ

By

Published : Oct 20, 2020, 1:14 PM IST

ಸೊನ್ನ ಬ್ಯಾರೇಜ್​ನಿಂದ ಭೀಮಾ ನದಿಗೆ ಭಾರೀ ಪ್ರಮಾಣದ ನೀರು ಹರಿಬಿಟ್ಟಿದ್ದು ನದಿಪಾತ್ರದ ಗ್ರಾಮಗಳ ಜನರು ಪ್ರವಾಹದಿಂದ ಆತಂಕಗೊಂಡಿದ್ದಾರೆ.

Special worship to bheema river by Hagaragundagi villagers
ಉಕ್ಕಿ ಹರಿಯುತ್ತಿರೋ ಭೀಮೆ: ಪ್ರವಾಹ ತಗ್ಗಲೆಂದು ಹಾಗರಗುಂಡಗಿ ಗ್ರಾಮಸ್ಥರಿಂದ ವಿಶೇಷ ಪೂಜೆ

ಕಲಬುರಗಿ:ಭಾರಿ ಮಳೆಯಿಂದ ಭೀಮಾ ನದಿ ತಟದಲ್ಲಿ ಉಂಟಾಗಿರುವ ಪ್ರವಾಹ ತಗ್ಗಲೆಂದು ಜಿಲ್ಲೆಯ ಹಾಗರಗುಂಡಗಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹಾಗರಗುಂಡಗಿ ಗ್ರಾಮಸ್ಥರಿಂದ ನದಿಗೆ ವಿಶೇಷ ಪೂಜೆ

ಸೊನ್ನ ಬ್ಯಾರೇಜ್​ನಿಂದ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟಿದ್ದು ನದಿಪಾತ್ರದ ಗ್ರಾಮಗಳ ಜನರು ಪ್ರವಾಹದಿಂದ ರೋಸಿ ಹೋಗಿದ್ದಾರೆ.

ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದು, ಇದೀಗ ಪೂಜೆಯ ಮೊರೆ ಹೋಗಿದ್ದಾರೆ.

ABOUT THE AUTHOR

...view details