ಕರ್ನಾಟಕ

karnataka

HMT ಕ್ಷೇತ್ರಗಳಲ್ಲಿ ಜೆಡಿಎಸ್​ ಗೆಲ್ಲೋದು ಖಚಿತ: ಭವಾನಿ ರೇವಣ್ಣ

By

Published : May 12, 2019, 9:25 PM IST

ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಭವಾನಿ ರೇವಣ್ಣ ವ್ಯಕ್ತಪಡಿಸಿದ್ದಾರೆ.

ಭವಾನಿ ರೇವಣ್ಣ

ಹಾಸನ:ಹಾಸನ ಲೋಕಸಭಾ ಕ್ಷೇತ್ರ ಸೇರಿದಂತೆ 3 ಕ್ಷೇತ್ರಗಳಲ್ಲೂ ಕೂಡ ಜೆಡಿಎಸ್ ಬಹು ಮತಗಳಿಂದ ಗೆಲ್ಲುತ್ತದೆ ಎಂದು ಭವಾನಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಸನದಿಂದ ಹೊಳೆನರಸೀಪುರಕ್ಕೆ ತೆರಳುವ ಮಾರ್ಗ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ.

ಭವಾನಿ ರೇವಣ್ಣ

ಎಲ್ಲಾ ಕಡೆಯಿಂದಲೂ ಕೂಡ ಪ್ರಜ್ವಲ್ ರೇವಣ್ಣ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ನಮಗೆ ಕುತೂಹಲ ಇರುವುದು ಗೆಲುವಿಗಲ್ಲ, ಲೀಡ್​ನಲ್ಲಿ. ಅಷ್ಟೇ ಅಲ್ಲ ಹೆಚ್​ಎಮ್​ಟಿ (ತುಮಕೂರು, ಮಂಡ್ಯ, ಹಾಸನ) ಅನ್ನೋ ಪದ ಯಾರು ಬಳಸಿದರು ನನಗೆ ಗೊತ್ತಿಲ್ಲ. ಆದರೆ ಈ ಮೂರು ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದರು.

Intro:ಹಾಸನ ಲೋಕಸಭಾ ಕ್ಷೇತ್ರ ಸೇರಿದಂತೆ 3 ಕ್ಷೇತ್ರಗಳಲ್ಲೂ ಕೂಡ ಜೆಡಿಎಸ್ ಬಹು ಮತಗಳಿಂದ ಗೆಲ್ಲುತ್ತದೆ ಅಂತ ಭವಾನಿ ರೇವಣ್ಣ ಸಮರ್ಥಿಸಿಕೊಂಡರು.

ಹಾಸನದಿಂದ ಸಗ್ರಾಮ ಹೊಳೆನರಸೀಪುರಕ್ಕೆ ತೆರಳುವ ಮಾರ್ಗ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಭವಾನಿ ರೇವಣ್ಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದಲೂ ಕೂಡ ಪ್ರಜ್ವಲ್ ರೇವಣ್ಣ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ನಮಗೆ ಗೆಲುವಿನ ಕುತೂಹಲ ಇಲ್ಲ ರೀಡ್ ಬಗ್ಗೆನೂ ಕೂಡ ಇಲ್ಲ ಆದರೆ ಪತ್ರಗಳು ಮಾತ್ರ ನಿಶ್ಚಿತ ಅಂದ್ರು.

ಮಾತು ಮುಂದುವರೆಸಿದ ಭವಾನಿ ರೇವಣ್ಣ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಪ್ರಜ್ವಲ್ ರೇವಣ್ಣ ಗೆಲ್ಲುತ್ತಾರೆ. ಅಷ್ಟೇ ಅಲ್ಲ HMT ಅನ್ನೋ ಪದ ಯಾರು ಬಳಸಿದರು ನನಗೆ ಗೊತ್ತಿಲ್ಲ, ಆದರೆ ಈ ಮೂರು ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಗೆಲುವು ಸಾಧಿಸಲಿದೆ ಅಂತ ನಗು ಮುಖದಲ್ಲಿ ನುಡಿದರು.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

TAGGED:

ABOUT THE AUTHOR

...view details