ಕರ್ನಾಟಕ

karnataka

ಗದಗದಲ್ಲಿ ಭಾರಿ ಮಳೆ: ಪರದಾಡಿದ ಬಾಣಂತಿ

By

Published : Oct 10, 2020, 8:50 PM IST

Updated : Oct 10, 2020, 9:48 PM IST

ಗದಗದಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಾಣಂತಿ, ಹಸುಗೂಸು ಪರದಾಡಿದ್ದಾರೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್ ಆಗಿರುವ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.

Heavy rain in Gadag
ಗದಗದಲ್ಲಿ ಭಾರೀ ಮಳೆ : ಪರದಾಡಿದ ಬಾಣಂತಿ

ಗದಗ :ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಹಲವು ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಜನ ಪರದಾಡಿದ್ದಾರೆ.

ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಾಣಂತಿ, ಹಸುಗೂಸು ಪರದಾಡಿದ್ದಾರೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್ ಆಗಿರುವ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.

ಗದಗದಲ್ಲಿ ಭಾರೀ ಮಳೆ : ಪರದಾಡಿದ ಬಾಣಂತಿ

ಭಾರತಿ ಪಾಟೀಲರ ಮಗಳು ಸ್ಮೀತಾ ಜಾಧವ ತನ್ನ ಎರಡು ದಿನದ ಹಸುಗೂಸಿನ ಜೊತೆಗೆ ಮನೆಯಲ್ಲಿ ಪರದಾಡಿದ್ದಾರೆ.

Last Updated : Oct 10, 2020, 9:48 PM IST

ABOUT THE AUTHOR

...view details