ಕರ್ನಾಟಕ

karnataka

Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ

By

Published : Sep 25, 2022, 1:27 PM IST

gold silver price in Karnataka
ಕರ್ನಾಟಕ ಚಿನ್ನ ಬೆಳ್ಳಿ ದರ ()

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಈ ರೀತಿ ಇದೆ ಚಿನ್ನ ಬೆಳ್ಳಿ ಬೆಲೆ. ಬಹುತೇಕ ಕಡೆ ಆಭರಣ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಪ್ರತಿದಿನ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ದರ ಗಗನಕ್ಕೇರಿದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಅಂತಾ ತಿಳಿದುಕೊಳ್ಳೋಣ..

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,575 4,973 56.02
ಮಂಗಳೂರು 4,605 5,024 61.50
ಶಿವಮೊಗ್ಗ 4,575 4,970 57,200(ಕೆಜಿ)
ದಾವಣಗೆರೆ 4,595 4,965 61.58

ಇದನ್ನೂ ಓದಿ:ದೇಶ, ರಾಜ್ಯದ ವಿವಿಧೆಡೆ ಇಂದಿನ ತೈಲ ದರ ಹೀಗಿದೆ

ABOUT THE AUTHOR

...view details