ಕರ್ನಾಟಕ

karnataka

ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ‌ ಸಾವು

By

Published : Jun 3, 2019, 4:36 AM IST

ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ‌ವೋರ್ವ ಸಾವನ್ನಪ್ಪಿರುವ ಘಟನೆ ಸಿರಿಗೆರೆ ಸಮೀಪದ ಪಳಿಕೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ‌ ಸಾವು

ಚಿತ್ರದುರ್ಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಕೃಷಿ ಹೊಂಡದ ಮೃತ್ಯುಕೂಪವಾಗಿ ಮಾರ್ಪಡುತ್ತಿದೆ. ಹೊಲಗಳಲ್ಲಿ ನಿರ್ಮಾಣ ಮಾಡುವ ಹೊಂಡಗಳಲ್ಲಿ ಅದೆಷ್ಟೋ ರೈತರು ಹಾಗೂ ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದುಹೋಗಿವೆ. ಇದಕ್ಕೆ ಸಾಕ್ಷಿಯಂಬಂತಿದೆ ಜಿಲ್ಲೆಯಲ್ಲಿ ನಡೆದಿರುವ ದುರ್ಘಟನೆಯೊಂದು.

ಹೌದು, ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಪಳಿಕೆಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಎಸ್.ಟಿ ಉಮ್ಮಣ್ಣ(೫೫) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ.ಈ ಸಂಬಂಧ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ‌ ಸಾವು.

ಆ್ಯಂಕರ್: - ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಕೃಷಿ ಹೊಂಡದ ಯೋಜನೆ ಮೃತ್ಯು ಕೂಪಾವಾಗಿ ಮಾರ್ಪಾಡುತ್ತಿದೆ. ಹೊಲಗಳಲ್ಲಿ ನಿರ್ಮಾಣ ಮಾಡುವ ಹೊಂಡುಗಳಲ್ಲಿ ಅದೇಷ್ಟೋ ರೈತರು ಹಾಗೂ ಮಕ್ಕಳು ಸಾವನಪ್ಪಿರುವ ಘಟನೆ ನಡೆದಹೋಗಿದೆ ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ‌ ಸಾವನಪ್ಪಿದ್ದಾನೆ.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮೀಪದ ಪಳಿಕೆಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದ್ದು, ಎಸ್.ಟಿ ಉಮ್ಮಣ್ಣ(೫೫) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಇದರ ಸಂಬಂಧ ಸಿರಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Body:ಕೃಷಿ Conclusion:ಹೊಂಡ

TAGGED:

ABOUT THE AUTHOR

...view details