ಕರ್ನಾಟಕ

karnataka

ಬೆರಳಲ್ಲಿ ಕೆದಕಿದರೆ ಕಿತ್ತುಬರುವ ರಸ್ತೆ: ಕಾಮಗಾರಿ ತಡೆದು ಸ್ಥಳೀಯರ ಆಕ್ರೋಶ

By

Published : Nov 13, 2019, 7:17 PM IST

ಮಡಹಳ್ಳಿ- ಬರಗಿ ರಸ್ತೆಯಲ್ಲಿ ಬೆರಳಿನಲ್ಲಿ ಕೆದಕಿದರೇ ಡಾಂಬಾರು ಕಿತ್ತು ಬರುವ ಮಟ್ಟಿಗೆ ಕಳಪೆ ಕಾಮಗಾರಿಯಾದ್ದರಿಂದ ಸ್ಥಳೀಯರು ಮತ್ತು ಕನ್ನಡ ಕಾವಲುಪಡೆ ಸದಸ್ಯರು ಕಾಮಗಾರಿಯನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ.

ಕಳಪೆ ರಸ್ತೆ ಕಾಮಗಾರಿ

ಚಾಮರಾಜನಗರ:ಹದಗೆಟ್ಟ ರಸ್ತೆಗೆ ಹತ್ತಾರು ವರ್ಷಗಳ ಬಳಿಕ ಡಾಂಬಾರ್​ ಕಾಣಲಿದೆ ಎಂಬ ಸ್ಥಳೀಯರ ಖುಷಿ 2 ತಾಸಿನಲ್ಲೇ ಕಮರಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಬೆರಳಲ್ಲಿ ಕೆದಕಿದರೇ ಕಿತ್ತುಬರುವ ರಸ್ತೆ

ಹೌದು, ಮಡಹಳ್ಳಿ- ಬರಗಿ ರಸ್ತೆಯಲ್ಲಿ ಬೆರಳಿನಲ್ಲಿ ಕೆದಕಿದರೇ ಡಾಂಬಾರ್​ ಕಿತ್ತು ಬರುವ ಮಟ್ಟಿಗೆ ಕಳಪೆ ಕಾಮಗಾರಿಯಾದ್ದರಿಂದ ಸ್ಥಳೀಯರು ಮತ್ತು ಕನ್ನಡ ಕಾವಲುಪಡೆ ಸದಸ್ಯರು ಕಾಮಗಾರಿಯನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ.

ಧೂಳಿನ ರಸ್ತೆಯ ಮೇಲೆ ಕಾಟಾಚಾರಕ್ಕೆಂದು ಅರ್ಧ ಇಂಚಿನಲ್ಲಿ ಡಾಂಬಾರು ಹಾಕುತ್ತಿದ್ದಾರೆ, ಬಸ್ಸು, ಲಾರಿ ತೆರಳಿದರೇ ಡಾಂಬಾರೇ ಕಿತ್ತುಬರಲಿದೆ ಎಂದು ಸ್ಥಳೀಯ ಯುವಕರಾದ ಮಹದೇವಸ್ವಾಮಿ, ಬಸವರಾಜು ಕಾವಲುಪಡೆಯ ಅಬ್ದುಲ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗುಣಮಟ್ಟದ ರಸ್ತೆ ಮಾಡುವುದಾರೇ ಮಾತ್ರ ಕಾಮಗಾರಿ ಮುಂದುವರೆಸಬೇಕು, ಈ ಸಂಬಂಧ ಶಾಸಕ ನಿರಂಜನಕುಮಾರ್ ಕ್ರಮ ಕೈಗೊಳ್ಳಲಬೇಕೆಂದು ಪಟ್ಟು ಹಿಡಿದಿದ್ದಾರೆ.

Intro:ಬೆರಳಲ್ಲಿ ಕೆದಕಿದರೇ ಕಿತ್ತುಬರುವ ರಸ್ತೆ: ಕಾಮಗಾರಿ ತಡೆದು ಸ್ಥಳೀಯರ ಆಕ್ರೋಶ

ಚಾಮರಾಜನಗರ: ಹದಗೆಟ್ಟ ರಸ್ತೆಗೆ ಹತ್ತಾರು ವರ್ಷಗಳ ಬಳಿಕ ಡಾಂಬಾರು ಕಾಣಲಿದೆ ಎಂಬ ಸ್ಥಳೀಯರ ಖುಷಿ ೨ ತಾಸಿನಲ್ಲೇ ಕಮರಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

Body:ಹೌದು, ಮಡಹಳ್ಳಿ- ಬರಗಿ ರಸ್ತೆಯಲ್ಲಿ ಬೆರಳಿನಲ್ಲಿ ಕೆದಕಿದರೇ ಡಾಂಬಾರು ಕಿತ್ತು ಬರುವ ಮಟ್ಟಿಗೆ ಕಳಪೆ ಕಾಮಗಾರಿಯಾದ್ದರಿಂದ ಸ್ಥಳೀಯರು ಮತ್ತು ಕನ್ನಡ ಕಾವಲುಪಡೆ ಸದಸ್ಯರು ಕಾಮಗಾರಿಯನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ.

ಧೂಳಿನ ರಸ್ತೆಯ ಮೇಲೆ ಕಾಟಾಚಾರಕ್ಕೆಂದು ಅರ್ಧ ಇಂಚಿನಲ್ಲಿ ಡಾಂಬಾರು ಹಾಕುತ್ತಿದ್ದಾರೆ, ಬಸ್ಸು, ಲಾರಿ ತೆರಳಿದರೇ ಡಾಂಬಾರೇ ಕಿತ್ತುಬರಲಿದೆ ಎಂದು ಸ್ಥಳೀಯ ಯುವಕರಾದ ಮಹದೇವಸ್ವಾಮಿ, ಬಸವರಾಜು ಕಾವಲುಪಡೆಯ ಅಬ್ದುಲ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Conclusion:ಗುಣಮಟ್ಟದ ರಸ್ತೆ ಮಾಡುವುದಾರೇ ಮಾತ್ರ ಕಾಮಗಾರಿ ಮುಂದುವರೆಸಬೇಕು, ಈ ಸಂಬಂಧ ಶಾಸಕ ನಿರಂಜನಕುಮಾರ್ ಕ್ರಮ ಕೈಗೊಳ್ಳಲಬೇಕೆಂದು ಎಂದು ಪಟ್ಟು ಹಿಡಿದಿದ್ದಾರೆ.

ABOUT THE AUTHOR

...view details