ಕರ್ನಾಟಕ

karnataka

ನವೋದಯ ವಿದ್ಯಾಲಯ ಕಚೇರಿ ಅಧೀಕ್ಷಕ ಹೃದಯಾಘಾತದಿಂದ ಸಾವು

By

Published : Dec 31, 2019, 7:45 AM IST

ಜವಾಹರ್ ನವೋದಯ ವಿದ್ಯಾಲಯ ಕಚೇರಿ ಅಧೀಕ್ಷರೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

ವಿದ್ಯಾಲಯ ಕಚೇರಿ ಅಧೀಕ್ಷಕ ಸಾವು
Superintendent died

ಬಸವಕಲ್ಯಾಣ:ಜವಾಹರ್ ನವೋದಯ ವಿದ್ಯಾಲಯ ಕಚೇರಿ ಅಧೀಕ್ಷರೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

ಆಂಧ್ರಪ್ರದೇಶದ ನಿಜಾಮಾಬಾದ್ ಖಾಜಾ ಮೊಯಿನುದ್ದಿನ್ (56) ಮೃತ ಅಧೀಕ್ಷಕರು. ಇವರು ವಿದ್ಯಾಲಯದಲ್ಲಿ ಎಂದಿನಂತೆ ಕಚೇರಿ ಕೆಲಸದಲ್ಲಿ ತೊಡಗಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದ್ರೆ ಮೊಯಿನುದ್ದಿನ್ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Intro:ಬಸವಕಲ್ಯಾಣ: ಜವಹಾರ್ ನವೋದಯ ವಿದ್ಯಾಲಯದ ಕಚೇರಿ ಅಧೀಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಆಂದ್ರಪ್ರದೇಶದ ನಿಜಾಮಾಬಾದನವರಾದ ಖಾಜಾ ಮೋಯಿನುದ್ದಿನ್ (56) ಮೃತಪಟ್ಟವರು.
ನವೋದಯ ವಿದ್ಯಾಲಯದಲ್ಲಿ ಎಂದಿನಂತೆ ಕಚೇರಿ ಕೆಲಸದಲ್ಲಿ ತೊಡಗಿದ ವೇಳೆಯಲ್ಲಿಯೇ ಹೃದಯಾಘಾತಕ್ಕೆ ಓಳಗಾದ ಇವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಕೊನೆಯುಸೆರೆಳೆದಿದ್ದಾರೆ.Body:UDAYAKUMAR MULEConclusion:BASAVAKALYAN

ABOUT THE AUTHOR

...view details