ಕರ್ನಾಟಕ

karnataka

ಹಂಪಿಗೆ ಭೇಟಿ ನೀಡಿದ ಗಾಯಕ ವಿಜಯ ಪ್ರಕಾಶ್​

By

Published : Jan 28, 2020, 2:37 AM IST

ಕನ್ನಡ ಖ್ಯಾತ ಗಾಯಕ ವಿಜಯಪ್ರಕಾಶ ಹಂಪಿಯ ಭುವನೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ದರ್ಶನ ಪಡೆದರು.

ಹಂಪಿಗೆ ಭೇಟಿ ಕೊಟ್ಟ ಗಾಯಕ ವಿಜಯ ಪ್ರಕಾಶ್​
ಹಂಪಿಗೆ ಭೇಟಿ ಕೊಟ್ಟ ಗಾಯಕ ವಿಜಯ ಪ್ರಕಾಶ್​

ಹೊಸಪೇಟೆ : ಐತಿಹಾಸಿಕ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಕನ್ನಡ ಖ್ಯಾತ ಗಾಯಕ ವಿಜಯ್​ ಪ್ರಕಾಶ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಹಂಪಿಯ ಭುವನೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ದರ್ಶನ ಪಡೆದರು. ವಿಶ್ವ ಪರಂಪರೆಯ ಮಂಟಪಗಳನ್ನು ವಿಕ್ಷಿಸಿದರು ಮತ್ತು ಭವ್ಯ ಪರಂಪರೆಯನ್ನು ಮೆರೆಯುವ ಹಂಪಿಯ ದೇವಸ್ಥಾನದ ಶಿಲ್ಪ ಕಲೆಗಳನ್ನು ವಿಕ್ಷಿಸಿ ಸಂತೋಷಪಟ್ಟರು. ಸಾಸಿವೆಕಾಳು, ಕಡಲೆಕಾಳು, ಕೃಷ್ಣದೇವಸ್ಥಾನ, ಉಗ್ರನರಸಿಂಹ, ರಾಣಿಸ್ನಾನಗೃಹ ಸೇರಿದಂತೆ ನಾನಾ ಸ್ಮಾರಕಗಳನ್ನು ಅಚ್ಚುತರಾಯ ದೇವಸ್ಥಾನ ವಿಜಯ ವಿಠಲ ದೇವಸ್ಥಾನ ಕಲ್ಲಿನ ರಥವನ್ನು ವಿಕ್ಷಸಿದರು.

ವಿಜಯ ಪ್ರಕಾಶ್​
ಉತ್ತರ ಕರ್ನಾಟಕದಲ್ಲಿ‌ ನೆಚ್ಚಿನ ಕಮಲಾಪುರದಲ್ಲಿನ ನಿಸರ್ಗಧಾಮಕ್ಕೆ ಭೇಟಿ ನೀಡಿ ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರಡಿ ಧಾಮದಲ್ಲಿರು ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೇ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
Intro:ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಹಂಪಿಗೆ ಬೇಟಿ

ಹೊಸಪೇಟೆ : ಐತಿಹಾಸಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಕನ್ನಡ ಖ್ಯಾತ ಗಾಯಕ ವಿಜಯಪ್ರಕಾಶ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.Body:ಹಂಪಿಯ ಭುವನೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ದರ್ಶನ ಪಡೆದರು. ವಿಶ್ವ ಪರಂಪರೆಯ ಮಂಟಪಗಳನ್ನು ವಿಕ್ಷಿಸಿದರು ಮತ್ತು ಭವ್ಯ ಪರಂಪರೆಯನ್ನು ಮೇರೆಯುವ ಹಂಪಿಯ ದೇವಸ್ಥಾನದ ಶಿಲ್ಪ ಕಲೆಗಳನ್ನು ವಿಕ್ಷಿಸಿ ಸಂತೋಷಪಟ್ಟರು. ಸಾಸಿವೆಕಾಳು, ಕಡಲೆಕಾಳು, ಕೃಷ್ಣದೇವಸ್ಥಾನ, ಉಗ್ರನರಸಿಂಹ, ರಾಣಿಸ್ನಾನಗೃಹ ಸೇರಿದಂತೆ ನಾನಾ ಸ್ಮಾರಕಗಳನ್ನು ಅಚ್ಚುತರಾಯ ದೇವಸ್ಥಾನ ವಿಜಯ ವಿಠಲ ದೇವಸ್ಥಾನ ಕಲ್ಲಿನ ರಥವನ್ನು ವಿಕ್ಷಸಿದರು.

ಉತ್ತರ ಕರ್ನಾಟಕದಲ್ಲಿ‌ ನೆಚ್ಚಿನ ಕಮಲಾಪುರದಲ್ಲಿನ ನಿಸರ್ಗಧಾಮಕ್ಕೆ ಭೇಟಿ ನೀಡಿ ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರಡಿ ಧಾಮದಲ್ಲಿರು ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೇ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.



Conclusion:KN_HPT_3_SING_VIJAYAPRAKHASHA_MEAT_HAMPI_SCRIPT_KA10028

ABOUT THE AUTHOR

...view details