ಕರ್ನಾಟಕ

karnataka

ಕೇಂದ್ರದಿಂದ ಶ್ರೀಸಾಮಾನ್ಯನ ಮೇಲೆ ಇಂಧನ 'ಬರೆ'.. ತೈಲ ಬೆಲೆ ಹೆಚ್ಚಳಕ್ಕೆ ಬೆಳಗಾವಿ ಮಂದಿ ಕಿಡಿ..

By

Published : Feb 1, 2021, 4:00 PM IST

ಪೆಟ್ರೋಲ್ ಮೇಲೆ 2.50 ಪೈಸೆ ಹಾಗೂ ಡೀಸೆಲ್​ ದರ 4 ರೂ.‌ಹೆಚ್ಚಿಸಲಾಗಿದೆ. ಕೊರೊನಾ ಸಮಯದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ..

Belgavi
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ: ಕೇಂದ್ರದ ನಿರ್ಧಾರಕ್ಕೆ ಬೆಳಗಾವಿ ಜನರ ಆಕ್ರೋಶ

ಬೆಳಗಾವಿ : ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಲಾಗಿದೆ. ಕೇಂದ್ರದ ನಿರ್ಧಾರಕ್ಕೆ ಬೆಳಗಾವಿ ಜನರು ತೀವ್ರ ಆಕ್ರೋಶ ‌ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ.. ಕೇಂದ್ರದ ನಿರ್ಧಾರಕ್ಕೆ ಬೆಳಗಾವಿ ಜನರ ಆಕ್ರೋಶ

ಪೆಟ್ರೋಲ್ ಮೇಲೆ 2.50 ಪೈಸೆ ಹಾಗೂ ಡೀಸೆಲ್​ ದರ 4 ರೂ.‌ಹೆಚ್ಚಿಸಲಾಗಿದೆ. ಕೊರೊನಾ ಸಮಯದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಿದ್ದರೂ ಏಕಾಏಕಿ ತೈಲ ಬೆಲೆ ಹೆಚ್ಚಳ ಮಾಡಿರುವುದನ್ನು ಖಂಡಿಸಿರುವ ಸ್ಥಳೀಯರು ಸೆಸ್ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details