ಕರ್ನಾಟಕ

karnataka

ಲಕ್ಷ್ಮಣ್​ ಸವದಿಗೆ ಟಿಕೆಟ್​ ತಪ್ಪಿದ್ದರಿಂದ ನೋವಾಗಿದೆ: ಮಾಜಿ ಸಚಿವ ಎಂ ಬಿ ಪಾಟೀಲ್​

By

Published : Nov 21, 2019, 12:36 PM IST

ಬೇರೆ ಕಡೆಯಿಂದ ಬಂದವರಿಗೇ ಟಿಕೆಟ್​ ದಕ್ಕಿದ್ದು, ಸ್ಥಳೀಯ ಬಿಜೆಪಿ ನಾಯಕರೇ ಆಗಿರುವ ಡಿಸಿಎಂ ಲಕ್ಷ್ಮಣ್​ ಸವದಿಯವರಿಗೆ ಟಿಕೆಟ್​ ಸಿಗದಿರುವ ಬಗ್ಗೆ ನೋವಾಗುತ್ತಿದೆ. ಅವರ ಬಗ್ಗೆ ನನಗೇ ಅನುಕಂಪ ಇದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ಜಾಗದಲ್ಲಿ ನಾನಿದ್ದಿದ್ದರೆ ಬೇರೆಯೇ ಮಾಡುತ್ತಿದ್ದೆ: ಡಿಸಿಎಂ ಕಾಲೆಳೆದ ಪಾಟೀಲ್​

ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಸುನಿಲ್ ಸುನ್ನೋದೋಳ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ಡಿಸಿಎಂ ಲಕ್ಷ್ಮಣ್​ ಸವದಿಯ ಕಾಲೆಳೆದಿದ್ದಾರೆ.

ಡಿಸಿಎಂ ಲಕ್ಷ್ಮಣ್​ ಸವದಿ ಕುರಿತು ಎಂ ಬಿ ಪಾಟೀಲ್ ಲೇವಡಿ ​

ಸವದಿಯವರಿಗೆ ತಮ್ಮ ಪಕ್ಷದಿಂದಲೇ ಟಿಕೆಟ್​ ಕೂಡ ಸಿಕ್ಕಿಲ್ಲ. ಅವರಿನ್ನೆಲ್ಲಿ ಕುಸ್ತಿ ಅಖಾಡಕ್ಕೆ ಇಳಿತಾರೆ ಎಂದು ಎಂ ಬಿ ಪಾಟೀಲ್​ ವ್ಯಂಗ್ಯವಾಡಿದ್ದಾರೆ. ಬೇರೆ ಕಡೆಯಿಂದ ಬಂದವರಿಗೇ ಟಿಕೆಟ್​ ದಕ್ಕಿದ್ದು, ಸ್ಥಳೀಯ ಬಿಜೆಪಿ ನಾಯಕರೇ ಆದ ಲಕ್ಷ್ಮಣ್​ ಸವದಿಯವರಿಗೆ ಟಿಕೆಟ್​ ಸಿಗದಿರುವುದು ನೋವು ತರಿಸಿದೆ. ಪಾಪ ಸವದಿಯವರಿಗೆ ಕುಸ್ತಿ ಅಡೋಕೆ ಪ್ರವೇಶವೂ ಸಿಗ್ಲಿಲ್ವಲ್ಲ ಎಮದು ಅನುಕಂಪ ವ್ಯಕ್ತಪಡಿಸಿದ್ದಾರೆ.

Intro:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ಯ ಸುನಿಲ್ ಸುನ್ನೋದೋಳ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತ ಸಭೇ ನಂತರ ಮಾದ್ಯಮದ ಜೋತೆ ಮಾತನಾಡುತ್ತಾ ಡಿಸಿಎಂ ಕಾಲ್ ಎಳೆದಿದ್ದಾರೆBody:ಅಥಣಿ ವರದಿ

ಡಿಸಿಎಂ ಲಕ್ಷ್ಮಣ ಸವದಿ ಕಾಲೆಳೆದ ಎಂಬಿ ಪಾಟೀಲ್

ಪಾಪ ಲಕ್ಷ್ಮಣ ಸವದಿ ಬಗ್ಗೆ ನಮಗೆ ಅನುಕಂಪ ಆಗ್ತಾ ಇದೆ,
ಡಿಸಿಎಂ ಸವದಿ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ ಲೇವಡಿ ಮಾಡಿದ್ದಾರೆ

ಅಥಣಿಯಲ್ಲಿ ಪ್ರತಿಕ್ರಿಯೆ ನೀಡಿದ ಪಾಟೀಲ,
ಸವದಿಯವರು ಪಾಪ ಮೊದಲ ರೌಂಡ್ ಕುಸ್ತಿ ಸೋತು ಬಿಟ್ಟಿದ್ದಾರೆ,
ಟಿಕೆಟ್ ಸಿಕ್ಕಿಲ್ಲ ಹೀಗಾಗಿ ಅವರ ಬಗ್ಗೆ ನಮಗೆ ಅನುಕಂಪ ಇದೆ,
ಅವರು ಸ್ಥಳಿಯ ಬಿಜೆಪಿ ನಾಯಕರು,
ಆದರೆ ಬೇರೆ ಕಡೆಯಿಂದ ಬಂದವರು ಟಿಕೆಟ್ ತಗೊಂಡು ಇವರಿಗೆ ಟಿಕೆಟ್ ತಪ್ಪಿಸಿದ್ದಾರೆ,
ಸವದಿಯವರಿಗೆ ಟಿಕೆಟ್ ತಪ್ಪಿದ್ದು ನನಗೆ ನಿಜವಾಗಿಯೂ ನೋವಾಗಿದೆ,
ಪಾಪ ಅವರಿಗೆ ಕುಸ್ತಿ ಹಿಡಿಯೋದಕ್ಕೆ ಪ್ರವೇಶವನ್ನೆ ಕೊಟ್ಟಿಲ್ಲ

ಡಿಸಿಎಂ ಲಕ್ಷ್ಮಣ ಸವದಿ ಜಾಗದಲ್ಲಿ ನಾನಿದ್ದಿದ್ದರೆ ಬೇರೆಯೇ ಮಾಡತಿದ್ದೆ ಎಂದಿದ್ದಾರೆ




(ಸರ್ ಇದು ನ್ನಿನ್ನೆ ರಾತ್ರಿ ಆಗಿರೋದು ಸುದ್ದಿ)
Conclusion:ಅಥಣಿ

ABOUT THE AUTHOR

...view details