ಕರ್ನಾಟಕ

karnataka

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

By

Published : Jul 15, 2019, 10:30 AM IST

Updated : Jul 15, 2019, 11:31 AM IST

ರಾಜ್ಯದ ಕೆಲವೆಡೆ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಪ್ರಮುಖ ಜಲಾಶಯಗಳಾದ ಹಾರಂಗಿ, ಕಬಿನಿ, ಕೆ.ಆರ್.ಎಸ್​​, ಲಿಂಗನಮಕ್ಕಿ, ಮಾಣಿ, ತುಂಗಭದ್ರಾ, ಹೇಮಾವತಿ, ಘಟಪ್ರಭಾ, ಮಲಪ್ರಭಾ ಜಲಾಶಯಗಳ ನೀರಿನ ಮಟ್ಟ ಹೀಗಿದೆ ನೋಡಿ.

ಜಲಾಶಯ

ಹಾರಂಗಿ ಜಲಾಶಯದ ನೀರಿನ ಮಟ್ಟ

  • ಹಾರಂಗಿ ಜಲಾಶಯದ ಗರಿಷ್ಠ ಮಟ್ಟ : 2,859 ಅಡಿಗಳು
  • ಇಂದಿನ ನೀರಿನ ಮಟ್ಟ : 2818.35 ಅಡಿಗಳು
  • ಇಂದಿನ ನೀರಿನ ಒಳ ಹರಿವು : 616 ಕ್ಯೂಸೆಕ್
  • ಇಂದಿನ ನೀರಿನ ಹೊರ ಹರಿವು ನದಿಗೆ :30 ಕ್ಯೂಸೆಕ್
  • ನಾಲೆಗೆ : 20 ಕ್ಯೂಸೆಕ್

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ : 84 ಅಡಿ
  • ಇಂದಿನ ನೀರಿನ ಮಟ್ಟ : 68.50 ಅಡಿ
  • ಕಳೆದ ವರ್ಷ ಇದೇ ದಿನ : 82.27 ಅಡಿ
  • ಒಳ ಹರಿವು :16261 ಕ್ಯೂಸೆಕ್
  • ಹೊರ ಹರಿವು : 500 ಕ್ಯೂಸೆಕ್.

ಕೆ.ಆರ್.ಸಾಗರ ನೀರಿನ ಮಟ್ಟ-90.30 ಅಡಿ

  • ಗರಿಷ್ಠ ಮಟ್ಟ : 124.80 ಅಡಿ
  • ಒಳ ಹರಿವು : 3608 ಕ್ಯೂಸೆಕ್
  • ಹೊರ ಹರಿವು : 403 ಕ್ಯೂಸೆಕ್
  • ಸಂಗ್ರಹ : 16.118 ಟಿಎಂಸಿ

ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ

  • ಗರಿಷ್ಟ ಮಟ್ಟ : 1819 ಅಡಿ
  • ಇಂದಿನ ಮಟ್ಟ : 1765.45 ಅಡಿ
  • ಒಳ ಹರಿವು :10.006 ಕ್ಯೂಸೆಕ್
  • ಹೊರ ಹರಿವು : 3.347 ಕ್ಯೂಸೆಕ್ (ವಿದ್ಯುತ್ ಉತ್ಪಾದನೆಗೆ)
  • ಹಿಂದಿನ ವರ್ಷ :1789.45 ಅಡಿ

ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ

  • ಗರಿಷ್ಟ ಮಟ್ಟ : 594. ಮೀಟರ್
  • ಇಂದಿನ ನೀರಿನ ಮಟ್ಟ : 575.10 ಮೀಟರ್
  • ಒಳ ಹರಿವು : 2.522 ಕ್ಯೂಸೆಕ್
  • ಹೊರ ಹರಿವು : 0.744
  • ಹಿಂದಿನ ವರ್ಷ : 580.05 ಮೀಟರ್

ತುಂಗಭದ್ರಾ ಜಲಾಶಯದ ನೀರಿನ ವಿವರ

  • ಇಂದಿನ ನೀರಿನ ಮಟ್ಟ: 1593.03 ಅಡಿ
  • ಗರಿಷ್ಟ ಮಟ್ಟ:1633 ಅಡಿ
  • ನೀರಿನ ಸಂಗ್ರಹ : 12.302 ಟಿಎಂಸಿ
  • ಒಳಹರಿವು : 15026 ಕ್ಯೂಸೆಕ್
  • ಹೊರ ಹರಿವು : 180 ಕ್ಯೂಸೆಕ್
  • ಕಳೆದ ವರ್ಷ ನೀರಿನ ಮಟ್ಟ : 1624.71 ಅಡಿ
  • ಗರಿಷ್ಟ ಮಟ್ಟ :1633 ಅಡಿ
  • ನೀರಿನ ಸಂಗ್ರಹ : 72.002 ಟಿಎಂಸಿ
  • ಒಳ ಹರಿವು : 69762 ಕ್ಯೂಸೆಕ್
  • ಹೊರ ಹರಿವು : 160 ಕ್ಯೂಸೆಕ್

ಹೇಮಾವತಿ ಜಲಾಶಯದ ಇಂದಿನ ಮಟ್ಟ

  • ಗರಿಷ್ಠ ಮಟ್ಟ : 2922.00 ಅಡಿ (37.103 ಟಿಎಂಸಿ)
  • ಇಂದಿನ ಮಟ್ಟ : 2886.65 (12.37 ಟಿಎಂಸಿ)
  • ಒಳ ಹರಿವು : 2121 ಕ್ಯೂಸೆಕ್
  • ಹೊರ ಹರಿವು : ಇಲ್ಲ
  • ನದಿಗೆ : 200 ಕ್ಯೂಸೆಕ್

ಬೆಳಗಾವಿ ಜಿಲ್ಲೆಯ ಜಲಾಶಯ ಮಟ್ಟ

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಟ ಮಟ್ಟ : 2175.00 ಅಡಿ
  • ಇಂದಿನ ಮಟ್ಟ : 2132.85 ಅಡಿ
  • ಒಳ ಹರಿವು : 9386 ಕ್ಯೂಸೆಕ್
  • ಹೊರ ಹರಿವು :1386 ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಟ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ: 2054.30 ಅಡಿ
  • ಒಳ ಹರಿವು : 1715 ಕ್ಯೂಸೆಕ್
  • ಹೊರ ಹರಿವು :164 ಕ್ಯೂಸೆಕ್

ಜಲಾಶಯದ ನೀರಿನ ಮಟ್ಟ 



ಹಾರಂಗಿ ಜಲಾಶಯದ ನೀರಿನ ಮಟ್ಟ 



ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು



ಇಂದಿನ ನೀರಿನ ಮಟ್ಟ 2818.35 ಅಡಿಗಳು



ಇಂದಿನ ನೀರಿನ ಒಳ ಹರಿವು 616 ಕ್ಯುಸೆಕ್



ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್ 



ನಾಲೆಗೆ 20 ಕ್ಯುಸೆಕ್



ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ

 

ಗರಿಷ್ಠ ಮಟ್ಟ:-೮೪ ಅಡಿ

ಇಂದಿನ ನೀರಿನ ಮಟ್ಟ:-೬೮.೫೦ ಅಡಿ

ಕಳೆದ ವರ್ಷ ಇದೇ ದಿನ :-೮೨.೨೭ ಅಡಿ

ಒಳ ಹರಿವು - ೧೬೨೬೧ ಕ್ಯೂ.

ಹೊರ ಹರಿವು:- ೫೦೦ ಕ್ಯೂ.



ಕೆ.ಆರ್.ಸಾಗರ ನೀರಿನ ಮಟ್ಟ-90.30 ಅಡಿ



ಗರಿಷ್ಠ ಮಟ್ಟ 124.80 ಅಡಿ



ಒಳಹ ರಿವು-3608 ಕ್ಯೂಸೆಕ್



ಹೊರ ಹರಿವು-403 ಕ್ಯೂಸೆಕ್



ಸಂಗ್ರಹ-16.118 ಟಿಎಂಸಿ



ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ 





ಗರಿಷ್ಟ ಮಟ್ಟ: 1819 ಅಡಿ

ಇಂದಿನ ಮಟ್ಟ:1765.45 ಅಡಿ



ಒಳ ಹರಿವು:10.006 ಕ್ಯೂಸೆಕ್



ಹೊರ ಹರಿವು: 3.347 ಕ್ಯೂಸೆಕ್

(ವಿದ್ಯುತ್ ಉತ್ಪಾದನೆಗೆ)

 ಹಿಂದಿನ ವರ್ಷ: 1789.45 ಅಡಿ



ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ

ಗರಿಷ್ಟ ಮಟ್ಟ: 594. ಮೀಟರ್

ಇಂದಿನ ನೀರಿನ ಮಟ್ಟ: 575.10 ಮೀಟರ್ 

ಒಳ ಹರಿವು: 2.522 ಕ್ಯೂಸೆಕ್ 

ಹೊರ ಹರಿವು: 0.744

ಹಿಂದಿನ ವರ್ಷ: 580.05 ಮೀಟರ್



ತುಂಗಭದ್ರಾ ಜಲಾಶಯದ ನೀರಿನ ವಿವರ

ಇಂದಿನ ನೀರಿನ ಮಟ್ಟ: 1593.03 ಅಡಿ





ಗರಿಷ್ಟ ಮಟ್ಟ:1633 ಅಡಿ





ನೀರಿನ ಸಂಗ್ರಹ: 12.302 ಟಿಎಂಸಿ





ಒಳಹರಿವು: 15026 ಕ್ಯೂಸೆಕ್





ಹೊರ ಹರಿವು: 180 ಕ್ಯೂಸೆಕ್





ಕಳೆದ ವರ್ಷ ನೀರಿನ ಮಟ್ಟ: 1624.71 ಅಡಿ





ಗರಿಷ್ಟ ಮಟ್ಟ:1633 ಅಡಿ





ನೀರಿನ ಸಂಗ್ರಹ: 72.002 ಟಿಎಂಸಿ





ಒಳ ಹರಿವು: 69762 ಕ್ಯೂಸೆಕ್





ಹೊರ ಹರಿವು: 160 ಕ್ಯೂಸೆಕ್



ಹೇಮಾವತಿ ಜಲಾಶಯದ ಇಂದಿನ ಮಟ್ಟ

ಗರಿಷ್ಠ ಮಟ್ಟ     : 2922.00 ಅಡಿ (37.103 ಟಿಎಂಸಿ)



ಇಂದಿನ ಮಟ್ಟ  : 2886.65 (12.37 ಟಿಎಂಸಿ)



ಒಳಹರಿವು       : 2121 ಕ್ಯೂಸೆಕ್



ಹೊರ ಹರಿವು    : ಇಲ್ಲಾ

 

ನದಿಗೆ              : 200 ಕ್ಯೂಸೆಕ್


Conclusion:
Last Updated : Jul 15, 2019, 11:31 AM IST

TAGGED:

ABOUT THE AUTHOR

...view details