ಕರ್ನಾಟಕ

karnataka

ಟೊಮೆಟೊ ಸೇರಿದಂತೆ ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ ಹೀಗಿದೆ..

By

Published : Dec 1, 2021, 1:02 PM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ತರಕಾರಿ ದರದ ಮಾಹಿತಿ.

bangalore vegetable rate, Today bangalore vegetable rate, hopcoms vegetables price list, hopcoms wholesale price list, hopcoms price list, ಬೆಂಗಳೂರು ತರಕಾರಿ ಬೆಲೆ, ರಾಜಧಾನಿಯಲ್ಲಿ ಇಂದಿನ ತರಕಾರಿ ದರ, ಹಾಪ್‌ಕಾಮ್ಸ್ ತರಕಾರಿ ರೇಟ್​ ಲಿಸ್ಟ್​, ಹಾಪ್​ಕಾಮ್ಸ್​ ವೋಲ್​ಸೇಲ್​ ಬೆಲೆ, ಹಾಪ್​ಕಾಮ್ಸ್​ ಪ್ರೈಸ್​ ಲಿಸ್ಟ್​,
ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ

ಬೆಂಗಳೂರು: ಕಳೆದೊಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದಾಗಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ.

ಇಂದಿನ ತರಕಾರಿ ಬೆಲೆ ಪ್ರತಿ ಕೆ.ಜಿಗೆ (ಹಾಪ್ ಕಾಮ್ಸ್ ದರ):

  • ಬೆಳ್ಳುಳ್ಳಿ- 126
  • ದಪ್ಪ ಮೆಣಸಿನಕಾಯಿ-122ರೂ
  • ಹಸಿ ಮೆಣಸಿನಕಾಯಿ- 54ರೂ
  • ಕ್ಯಾರೆಟ್- 86 ರೂ
  • ಹುರಳಿಕಾಯಿ (ಬೀನ್ಸ್)- 80 ರೂ
  • ಈರುಳ್ಳಿ- 51
  • ಸಾಂಬರ್ ಈರುಳ್ಳಿ- 56 ರೂ
  • ಆಲೂಗಡ್ಡೆ- 45 ರೂ
  • ಮೂಲಂಗಿ- 80 ರೂ
  • ಬದನಕಾಯಿ- 110 ರೂ
  • ಟೊಮೆಟೊ - 45

ಸೊಪ್ಪು

  • ಕೊತ್ತಂಬರಿ ಸೊಪ್ಪು- 100 ರೂ
  • ಕೊತ್ತಂಬರಿ ನಾಟಿ- 94ರೂ
  • ಮೆಂತ್ಯ ಸೊಪ್ಪು-108ರೂ
  • ಪಾಲಕ್ ಸೊಪ್ಪು- 125 ರೂ
  • ಸಬ್ಬಕ್ಕಿ ಸೊಪ್ಪು- 70 ರೂ
  • ಕರಿಬೇವು- 67 ರೂ
  • ದಂಟಿನ ಸೊಪ್ಪು- 130ರೂ

ತೆಂಗಿನ ಕಾಯಿ

  • 32 ರೂ (ದಪ್ಪ)
  • 28 ರೂ (ಮಧ್ಯಮ
  • 22 ರೂ (ಸಣ್ಣ)
  • 16 ರೂ (ಅತಿ ಸಣ್ಣ)

ABOUT THE AUTHOR

...view details