ಕರ್ನಾಟಕ

karnataka

ಸಿಎಂ ಮನೇಲಿ ರಕ್ಷಾ ಬಂಧನ... ಪುಟಾಣಿಗಳಿಂದ ರಾಖಿ ಕಟ್ಟಿಸಿಕೊಂಡ ಬಿಎಸ್​ವೈ

By

Published : Aug 15, 2019, 10:26 AM IST

ಸಿಎಂ ಬಿಎಸ್​ವೈ ಮನೆಯಲ್ಲಿ ರಕ್ಷಾ ಬಂಧನ ಹಬ್ಬ ಕಳೆಗಟ್ಟಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಕ್ಕಳು ರಾಖಿ ಕಟ್ಟಿ ಸಂಭ್ರಮಿಸಿದ್ರು.

ಪುಟಾಣಿಗಳಿಂದ ರಾಖಿ ಕಟ್ಟಿಸಿಕೊಂಡ ಬಿಎಸ್​ವೈ

ಬೆಂಗಳೂರು: ಇಂದು ರಕ್ಷಾ ಬಂಧನ ಹಬ್ಬದ ಹಿನ್ನೆಲೆ, ಸಿಎಂ ಯಡಿಯೂರಪ್ಪಗೆ ತಮ್ಮ ನಿವಾಸದಲ್ಲಿ ಮಕ್ಕಳು ರಕ್ಷಾಬಂಧನ ಕಟ್ಟಿದರು.

ಪುಟಾಣಿಗಳಿಂದ ರಾಖಿ ಕಟ್ಟಿಸಿಕೊಂಡ ಬಿಎಸ್​ವೈ

ಬೆಂಗಳೂರಿನ ಎಸ್​ಒಎಸ್ ಚಿಲ್ಡ್ರನ್ಸ್ ವಿಲೇಜ್ ಸಂಸ್ಥೆಯ ಮಕ್ಕಳು ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಆಚರಿಸಿದರು. ವಿದ್ಯಾರ್ಥಿಗಳು, ತಾಯಂದಿರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಖಿ ಕಟ್ಟಿ ಆರತಿ ಬೆಳಗಿದರು.

ನಗರ ಆಯುಕ್ತರಿಗೆ ರಾಖಿ ಕಟ್ಟಿದ ಮಹಿಳೆಯರು

ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಮಹಿಳೆಯರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ರಕ್ಷಾ ಬಂಧನ ಕಟ್ಟಿ ಶುಭಾಶಯ ತಿಳಿಸಿದ್ರು. ಜೊತೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮ ಪಟ್ಟರು.

Intro:ಸಿಎಂ ಮನೇಲಿ ರಕ್ಷಾಬಂಧನ ಹಬ್ಬದ ಸಂಭ್ರಮ- ಪುಟಾಣಿಗಳಿಂದ ರಾಖಿ ಕಟ್ಟಿಸಿಕೊಂಡ ಬಿಎಸ್ ವೈ


ಬೆಂಗಳೂರು- ಇಂದು ರಕ್ಷಾ ಬಂಧನ ಹಬ್ಬದ ಹಿನ್ನೆಲೆ, ಸಿಎಂ ಯಡಿಯೂರಪ್ಪಗೆ ತಮ್ಮ ನಿವಾಸದಲ್ಲಿ ಮಕ್ಕಳು ರಕ್ಷಾಬಂಧನ ಕಟ್ಟಿದರು.
ಬೆಂಗಳೂರಿನ ಎಸ್ ಓ ಎಸ್ ಚಿಲ್ಡ್ರನ್ಸ್ ವಿಲೇಜ್ ಸಂಸ್ಥೆಯ ಮಕ್ಕಳು ಸಿಎಂ ನಿವಾಸದಲ್ಲಿ ರಕ್ಷಾ ಬಂಧನ್ ಆಚರಿಸಿದರು. ವಿದ್ಯಾರ್ಥಿಗಳು, ತಾಯಂದಿರು ರಕ್ಷಾಬಂಧನ ಕಟ್ಟಿ ರಕ್ಷೆಯನ್ನು ಹರಸಿ, ಆರತಿ ಬೆಳಗಿದರು.
ಇದೇ ವೇಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಬೆಂಬಲಿಗರು ಸಿಎಂ ನಿವಾಸದಲ್ಲಿ ಸಚಿವ ಸ್ಥಾನಕ್ಕೆ ಮನವಿ ಮಾಡಿದರು. ಬಳಿಕ 8-30 ರ ವೇಳೆಗೆ ಸಿಎಂ ಯಡಿಯೂರಪ್ಪ ಮಾಣಿಕ್ ಷಾ ಪರೇಡ್ ಮೈದಾನದ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ತೆರಳಿದರು.


ಸೌಮ್ಯಶ್ರೀ
Kn_Bng_01_bsy_rakshabandhan_7202707
Body:..Conclusion:..

ABOUT THE AUTHOR

...view details