ಕರ್ನಾಟಕ

karnataka

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬೆಂಗಳೂರಿನ ದರ ಹೀಗಿದೆ..

By

Published : May 5, 2021, 12:55 PM IST

ದೇಶದಲ್ಲಿ ಜನರು ಕೋವಿಡ್‌ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದಾರೆ. ಇದೇ ವೇಳೆ ಗಾಯದ ಮೇಲೆ ಬರೆ ಎಳೆದಂತೆ ಸಾರ್ವಜನಿಕ ಉದ್ದಿಮೆಯ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್ ದರ ಏರಿಕೆ ಮಾಡಿವೆ.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ

ಬೆಂಗಳೂರು:ಕೊರೊನಾ ಕಷ್ಟಕಾಲದಲ್ಲೂ ತೈಲ ಬೆಲೆ ಹೆಚ್ಚಳವಾಗಿದೆ. ಇದೀಗ ಸತತ ಎರಡನೇ ದಿನವೂ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ.

ದೇಶದ ವಿವಿಧ ನಗರಗಳಲ್ಲಿ ತೈಲದರ ಹೀಗಿದೆ..

  • ಬೆಂಗಳೂರು- ಪೆಟ್ರೋಲ್ 93.77 ರೂ., ಡೀಸೆಲ್ 86.01 ರೂ.
  • ಭೋಪಾಲ್- ಪೆಟ್ರೋಲ್ 98.75 ರೂ., ಡೀಸೆಲ್ 89.38 ರೂ.
  • ಮುಂಬೈ- ಪೆಟ್ರೋಲ್ 97.12 ರೂ., ಡೀಸೆಲ್ 88.19 ರೂ.
  • ಜೈಪುರ - ಪೆಟ್ರೋಲ್ 97.12 ರೂ., ಡೀಸೆಲ್ 89.61 ರೂ.
  • ಪಾಟ್ನಾ- ಪೆಟ್ರೋಲ್ 93.03 ರೂ., ಡೀಸೆಲ್ 86.33 ರೂ.
  • ಚೆನ್ನೈ- ಪೆಟ್ರೋಲ್ 92.70 ರೂ., ಡೀಸೆಲ್ 86.09 ರೂ.
  • ಕೋಲ್ಕತ್ತಾ- ಪೆಟ್ರೋಲ್ 90.92 ರೂ., ಡೀಸೆಲ್ 83.98 ರೂ.
  • ದೆಹಲಿ- ಪೆಟ್ರೋಲ್ 90.74 ರೂ., ಡೀಸೆಲ್ 81.12 ರೂ.
  • ಲಕ್ನೋ- ಪೆಟ್ರೋಲ್ 88.97 ರೂ., ಡೀಸೆಲ್ 81.51 ರೂ.
  • ರಾಂಚಿ- ಪೆಟ್ರೋಲ್ 88.18 ರೂ., ಡೀಸೆಲ್ 85.72 ರೂ.

ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆ ಬಯಲು ಬೆನ್ನಲ್ಲೇ ಬೆಂಗಳೂರಿನ ಆಸ್ಪತ್ರೆಗಳಲ್ಲಿ 3,210 ಬೆಡ್‌ಗಳು ಲಭ್ಯ!

ABOUT THE AUTHOR

...view details