ಕರ್ನಾಟಕ

karnataka

ಚಿನ್ನದ ಬೆಲೆ ಮತ್ತೆ ಏರಿಕೆ.. ಇಂದಿನ ದರದ ಮಾಹಿತಿ ಇಲ್ಲಿದೆ..

By

Published : May 20, 2022, 12:55 PM IST

gold-rate-today-in-main-cities-of-karnataka

ಚಿನ್ನ, ಬೆಳ್ಳಿ : ಯಾವ ನಗರದಲ್ಲಿನ ದರ ಹೇಗಿದೆ ನೋಡಿ..

ಬೆಂಗಳೂರು :ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ನಿನ್ನೆಗಿಂತ 40 ರೂ. ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆಗಿಂತ 44 ರೂ. ಹೆಚ್ಚಳವಾಗಿದೆ.

ನಗರಗಳು ಚಿನ್ನ(22 K) ಚಿನ್ನ(24 K) ಬೆಳ್ಳಿ (ಗ್ರಾಂ)
ಬೆಂಗಳೂರು 4,685 ರೂ. 5,115 ರೂ. 63.00 ರೂ.
ಮೈಸೂರು 4,742 ರೂ. 5,252 ರೂ. 63.70 ರೂ.
ಹುಬ್ಬಳ್ಳಿ 4,746 ರೂ. 5,177 ರೂ. 63.06 ರೂ.
ಮಂಗಳೂರು 4,670 ರೂ. 5,095 ರೂ. 65.90 ರೂ.
ದಾವಣಗೆರೆ 4,665 ರೂ. 5,040 ರೂ. 65.98 ರೂ.
ಶಿವಮೊಗ್ಗ 4,685 ರೂ. 5,092 ರೂ. 63.00 ರೂ.

ಇದನ್ನೂ ಓದಿ:ರಾಜ್ಯದಲ್ಲಿ ಇಂದಿನ ತರಕಾರಿ, ಹಣ್ಣಿನ ಬೆಲೆ ಹೀಗಿದೆ

ABOUT THE AUTHOR

...view details