ಕರ್ನಾಟಕ

karnataka

ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿಜ್ಞಾನ ಕಲಿಕೆ

By

Published : Aug 8, 2019, 9:18 AM IST

Updated : Aug 8, 2019, 12:38 PM IST

ವಿಜ್ಞಾನ-ತಂತ್ರಜ್ಞಾನ, ಎಂನಿಯರಿಂಗ್ ಮತ್ತು ಗಣಿತದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಡಿಸೈನ್ ಥಿಂಕಿಂಗ್ ಪ್ರಯೋಗಾಲಯಗಳನ್ನು ಶಾಲೆಗಳಲ್ಲಿ ಆರಂಭಿಸಲು ಆಕೃತಿ 3ಡಿ ಎಂಬ ನವೋದ್ಯಮ ಯೋಜನೆ ರೂಪಿಸಿದೆ.

ಡಿಸೈನ್ ಥಿಂಕಿಂಗ್ ಪ್ರಯೋಗಾಲ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯನ್ನು ಸರಳವಾಗಿಸುವ ಸಲುವಾಗಿ ಆಕೃತಿ 3ಡಿ ಎಂಬ ನವೋದ್ಯಮ ಹೊಸ ತಂತ್ರಜ್ಞಾನವನ್ನು ಆರಂಭಿಸಿದೆ.

ವಿಜ್ಞಾನ-ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಡಿಸೈನ್ ಥಿಂಕಿಂಗ್ ಪ್ರಯೋಗಾಲಯಗಳನ್ನು ಶಾಲೆಗಳಲ್ಲಿ ಆರಂಭಿಸಲು ಯೋಜನೆ ರೂಪಿಸಿದೆ.

ಕೇವಲ ಪಠ್ಯ ಪುಸ್ತಕ ಅಥವಾ ಕಂಪ್ಯೂಟರ್ ಮೂಲಕ ಮಾಹಿತಿ ಪಡೆದು ವಿಜ್ಞಾನವನ್ನು ಕಲಿಯುವುದರ ಬದಲಾಗಿ ಪ್ರಾಯೋಗಿಕವಾಗಿ ಕಲಿಯುವುದು ಹೆಚ್ಚು ಸೂಕ್ತ. ಹೀಗಾಗಿ ಆವಿಷ್ಕಾರ್ ಡಿಸೈನ್ ಥಿಂಕಿಂಗ್ ಅಭಿವೃದ್ಧಿಪಡಿಸಲಾಗಿದೆ ಎಂದು ಎನ್ಐಟಿಕೆ ಸಂಶೋಧಕ ಮತ್ತು ಏರೋಸ್ಪೇಸ್ ತಂತ್ರಜ್ಞ ರಾಘವೇಂದ್ರ ಎಸ್. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿಸೈನ್ ಥಿಂಕಿಂಗ್ ಪ್ರಯೋಗಾಲ

ಅಟಲ್ ಟಿಂಕರಿಂಗ್ ಲ್ಯಾಬ್, ವಿಜ್ಞಾನ ಸಿದ್ಧಾಂತಗಳ ಕುರಿತು ಹೇಳಿದರೆ, ಡಿಸೈನ್​​ ಥಿಂಕಿಂಗ್ ಲ್ಯಾಬ್​​​ಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬಹುದಾದ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಲಿದೆ. ಈ ಮೂಲಕ ರಾಕೆಟ್ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಮುಂತಾದ ವಿಷಯಗಳ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಬಹುದು ಎನ್ನುತ್ತಾರೆ.

Intro:ಮಾನವನ ಹೃದಯ ಹೇಗೆ ಕಾಣಿಸುತ್ತದೆ? ಹೇಗೆ ಕಾರ್ಯನಿರ್ವಹಿಸುತ್ತದೆ? ಅದರ ರಚನೆ ಹೇಗಿದೆ? ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿಯೊ ಅಥವಾ ಕಂಪ್ಯೂಟರ್ ನ ಪರದೆಯ ಮೇಲೆ ಚಿತ್ರವನ್ನು ತೋರಿಸಿ ಈ ಬಗ್ಗೆ ಪಾಠ ಹೇಳಿಕೊಡಲಾಗುತ್ತದೆ.
ಆದರೆ, ವಿದ್ಯಾರ್ಥಿಗಳೇ ಮಾದರಿಗಳನ್ನು ತಯಾರಿಸುವುದಾದರೆ ಅಥವಾ ಸಿದ್ಧಪಡಿಸುವುದು. ಆದರೆ ಹೇಗೆ ಹೇಗಿರುತ್ತದೆ?
ಆಕೃತಿ ಥ್ರೀಡಿ ಎಂಬ ನವೋದ್ಯಮ ಇಂತಹ ಕಲಿಕೆಗೆ ಪೂರಕವಾಗಿರುವ ಹೊಸ ತಂತ್ರಜ್ಞಾನವನ್ನು ಆರಂಭಿಸಿದೆ.


Body:ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯನ್ನು ಸರಳವಾಗಿ ಸಲು ಆಕೃತಿ 3ಡಿ ಪ್ರಯೋಗಾತ್ಮಕವಾಗಿ ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಲು ಮುಂದಾಗಿದೆ. ವಿಜ್ಞಾನ-ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತದ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಡಿಸೈನ್ ಥಿಂಕಿಂಗ್ ಪ್ರಯೋಗಾಲಯಗಳನ್ನು ಶಾಲೆಗಳಲ್ಲಿ ಆರಂಭಿಸಲು ಯೋಜನೆ ರೂಪಿಸಿದೆ.
ಆಕೃತಿ 3d ಅಭಿವೃದ್ಧಿಪಡಿಸಿರುವ ಆವಿಷ್ಕರ್ ಹೆಸರಿನ ಡಿಸೈನ್ ತಿಂಕಿಂಗ್ ಪ್ರಯೋಗಾಲಯ ವಿಜ್ಞಾನ ಮತ್ತು ಗಣಿತವನ್ನು ಕಲಿಸಲಿದೆ. ಕೇವಲ ಪಠ್ಯ ಪುಸ್ತಕ ಅಥವಾ ಕಂಪ್ಯೂಟರ್ ಮೂಲಕ ಮಾಹಿತಿ ಪಡೆದು ವಿಜ್ಞಾನವನ್ನು ಕಲಿಯುವುದರ ಬದಲಾಗಿ ಪ್ರಾಯೋಗಿಕವಾಗಿ ಕಲಿಯುವುದು ಹೆಚ್ಚು ಸೂಕ್ತ. ಹೀಗಾಗಿ ಆವಿಷ್ಕಾರ್ ಡಿಸೈನ್ ತಿಂಕಿಂಗ್ ಅಭಿವೃದ್ಧಿಪಡಿಸಲಾಗಿದೆ ಎಂದು ಎನ್ಐ ಟಿಕೆ ಸಂಶೋಧಕ ಮತ್ತು ಏರೋಸ್ಪೇಸ್ ತಂತ್ರಜ್ಞ ರಾಘವೇಂದ್ರ. ಎಸ್ ಅಭಿಪ್ರಾಯಪಡುತ್ತಾರೆ.
ಅಟಲ್ ಟಿಂಕರಿಂಗ್ ಲ್ಯಾಬ್, ವಿಜ್ಞಾನ ಸಿದ್ಧಾಂತಗಳ ಕುರಿತು ಹೇಳಿದರೆ , ಡಿಸೈನ್ ತಿಂಕಿಂಗ್ ಲ್ಯಾಬ್ ಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬಹುದಾದ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಲಿದೆ. ಈ ಮೂಲಕ ರಾಕೆಟ್ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಮುಂತಾದ ವಿಷಯಗಳ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಬಹುದು ಎನ್ನುತ್ತಾರೆ.


Conclusion:
Last Updated :Aug 8, 2019, 12:38 PM IST

ABOUT THE AUTHOR

...view details