ಕರ್ನಾಟಕ

karnataka

ಜೋಡಿಗಳ ದಾಂಪತ್ಯಕ್ಕೆ ಮಂತ್ರ ಮಾಂಗಲ್ಯವೇ ಸಾಕ್ಷಿ... ಸರಳ ಅಂತರ್ಜಾತಿ ವಿವಾಹ ಮಾಡಿಸಿದ್ರು ಸ್ವಾಮೀಜಿ

By

Published : Jun 30, 2019, 8:49 PM IST

ಆಡಂಬರ ಮದುವೆಗಳಿಗಿಂತ ಸರಳ ಮಂತ್ರ ಮಾಂಗಲ್ಯ ಮದುವೆಗಳು ಇಂದು ಅತ್ಯಗತ್ಯ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು. ಅಲ್ಲದೆ ಸರಳವಾಗಿ ನೆರವೇರಿದ ಅಂತರ್ಜಾತಿ ವಿವಾಹಕ್ಕೆ ಸ್ವಾಮೀಜಿ ಇಂದು ಸಾಕ್ಷಿಯಾದರು.

ಮಂತ್ರ ಮಾಂಗಲ್ಯದ ಮೂಲಕ ಸರಳ ಅಂತರ್ಜಾತಿ ವಿವಾಹ

ಆನೇಕಲ್: ಚೆನ್ನಮಲ್ಲ ನಿಡುಮಾಮಿಡಿ ಸ್ವಾಮೀಜಿಯ ಆಶೀರ್ವಚನದಲ್ಲಿ ತಾಲೂಕಿನ ಡಿ. ಮಹದೇಶ್ ಪುತ್ರಿ ಅನುಪಮಾ ಎಂ ಮತ್ತು ಗಿರೀಶ್ ಹೆಚ್. ಬಿ. ಅಂತರ್ಜಾತಿ ವಿವಾಹವನ್ನು ಸರಳ-ಸುಂದರವಾಗಿ ರಾಷ್ಟ್ರಕವಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯ ತಾಂಬೂಲ ಬದಲಾಗಿ ಜಸ್ಟೀಸ್ ನಾಗಮೋಹನ್​ ದಾಸ್ ಬರೆದಿರುವ ಪ್ರೀತಿ ಉಕ್ಕಿತು ಸಾಗರದಂಗೆ ಹಾಗೂ ಸಂವಿಧಾನ ಓದು ಎಂಬ ಪುಸ್ತಕವನ್ನು ನೀಡಿ ಒಂದು ಅರ್ಥಗರ್ಭಿತ ಮದುವೆಯಾಗಿ ಉಳಿಯುವಂತೆ ನೋಡಿಕೊಳ್ಳಲಾಯಿತು.

ಮಂತ್ರ ಮಾಂಗಲ್ಯದ ಮೂಲಕ ಸರಳ ಅಂತರ್ಜಾತಿ ವಿವಾಹ

ಶಾಸ್ತ್ರ ಸಂಪ್ರದಾಯಗಳನ್ನು ಬದಿಗೊತ್ತಿ ಎಲ್ಲರಿಗೂ ಅರ್ಥವಾಗುವ ಹಾಗೆ ಮಾದರಿ ಮದುವೆ ಇದಾಗಿದೆ. ಎಲ್ಲರೂ ಪಾಲಿಸುವ ಅಗತ್ಯವಿದೆ ಎಂದು ನಿಡುಮಾಮಿಡಿ ಸ್ವಾಮೀಜಿ ಕರೆ ನೀಡಿದರು.

Intro:KN_BNG_ANKL_01_30_MANTRA MANGALYA_S-MUNIRAJU-KA10020
ಆಡಂಬರ ಮದುವೆಗಳಿಗಿಂತ ಸರಳ ಮಂತ್ರ ಮಾಂಗಲ್ಯ ಮದುವೆಗಳು ಇಂದು ಅತ್ಯಗತ್ಯ-ನಿಡುಮಾಮಿಡಿ ಸ್ವಾಮಿ ಕರೆ.
ಆನೇಕಲ್,
ಮದುವೆಗಳು ಸ್ವರ್ಗದಲ್ಲಿ ಆಗುತ್ತವೆ ಎಂಬ ನಾಣ್ಣುಡಿ ಇದೆ. ಆದರೆ ಭುವಿಯಲ್ಲಿ ಅತ್ಯಂತ ಆಡಂಬರದ ಮದುವೆಗಳನ್ನು ಕೇವಲ ಪ್ರತಿಷ್ಟೆಗಾಗಿ ಮಾಡತ್ತಿರುವುದು ಎಲ್ಲೆಲ್ಲಿಯೂ ಕಂಡು ಬರುತ್ತಿವೆ. ಹೆಣ್ಣು-ಗಂಡಿನ ಸಂಬಂದ ಗೌಣವಾಗಿ ಶ್ರೀಮಂತಿಕೆಯ ಸಂಕೇತವಾಗಿ ಮದುವೆಗಳನ್ನು ಮಾಡುವುದು ಸಹಜವಾಗುತ್ತಿವೆ. ಅರ್ಥವಾಗದ ಸಂಸ್ಕೃತದ ಮಂತ್ರಗಳು ಸಾಮಾನ್ಯರಿಗೆ ಅರ್ಥವಾಗದಿರುವ ಹಿನ್ನಲೆಯಲ್ಲಿ ಸರಳ ಆಶಯಳೊಂದಿಗೆ ಮದುವೆ ನಡೆಯಲು ನಿಶ‍್ಚಿಯಿಸಿದ್ದಾರೆ. ಆದೂ ಅಲ್ಲದೆ ಬೇರೆ-ಬೇರೆ ಜಾತಿಗಳ ಮದುವೆಯಾದರೂ ಈ ಪ್ರೇಮ ವಿವಾಹಕ್ಕೆ ಎರೆಡೂ ಕುಟುಂಬಗಳು ಒಪ್ಪಿ ಆದರ್ಶ ಸಮಾಜಕ್ಕೆ ನಾಂದಿ ಹಾಡಿದ್ದಾರೆ. ಸಮಾಜದಲ್ಲಿ ದುಂದುವೆಚ್ಚಕ್ಕಾಗಿ ಮದುವೆಗಳು ಸದ್ದು ಮಾಡುತ್ತಿವೆಯಾದರೂ ವಧು-ವರರ ನಡುವಿನ ಬಾಂದವ್ಯ ಹೆಚ್ಚುಸುತ್ತಿಲ್ಲ ಎಂಬ ಕೂಗು ಇತ್ತೀಚೆಗೆ ಬೆಳೆಯುತ್ತಿರುದೆ. ಮದುವೆಗಾಗಿಯೇ ಸಾಲ ಮಾಡಿ ಸಾಲದ ಹೊರೆಯ ಶೂಲಕ್ಕೆ ಹೆಣ್ಣು ಹೆತ್ತ ಕುಟುಂಬಗಳು ಸಿಲುಕುತ್ತಿವೆ. ಜೀವನಮಟ್ಟ ಸಂಕಷ್ಟದಲ್ಲಿ ಸೊರಗುತ್ತಿದೆ. ಹೀಗಾಗಿ ಚೆನ್ನಮಲ್ಲ ನಿಡುಮಾಮಿಡಿ ಸ್ವಾಮೀಜಿಯ ಆಶೀರ್ವಚನದಲ್ಲಿ ಆನೇಕಲ್ ತಾಲೂಕಿನ ಡಿ ಮಹದೇಶ್ ಪುತ್ರಿ ಅನುಪಮಾ ಎಂ ಮತ್ತು ಗಿರೀಶ್ ಹೆಚ್ ಬಿ ಅಂತರ್ಜಾತಿ ವಿವಾಹವನ್ನು ಸರಳ-ಸುಂದರವಾಗಿ ರಾಷ್ಟ್ರಕವಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ನೆರವೇರಿಸಿದ್ದಾರೆ.
ಅಷ್ಟೇ ಅಲ್ಲದೆ ಮದುವೆಯ ತಾಂಬೂಲ ಬದಲಾಗಿ ಜಸ್ಟೀಸ್ ನಾಗಮೋನ ದಾಸ್ ಬರೆದಿರುವ ಪ್ರೀತಿ ಹುಕ್ಕಿತು ಸಾಗರದಂಗೆ ಹಾಗು ಸಂವಿದಾನ ಓದು ಎಂಬ ಪುಸ್ತಕವನ್ನು ನೀಡಿ ಒಮದು ಅರ್ಥಗರ್ಭಿತ ಮದುವೆಯಾಗಿ ಉಳಿಯುವಂತೆ ನೋಡಿಕೊಳ್ಳಲಾಯಿತು. ಶಾಸ್ತ್ರ ಸಂಪ್ರದಾಯಗಳನ್ನು ಬದಿಗೊತ್ತಿ ಎಲ್ಲರಿಗೂ ಅರ್ಥವಾಗುವ ಹಾಗೆ ಹಾಗು ಆದರ್ಶವಾಗಿ ಮಾದರಿಯಾಗುವ ಮದುವೆ ಇದಾಗಿದ್ದು ಎಲ್ಲರೂ ಪಾಲಿಸುವ ಅಗತ್ಯವಿದೆ ಎಂದು ನಿಡುಮಾಮಿಡಿ ಸ್ವಾಮೀಜಿ ಕರೆ ನೀಡಿದ್ದಾರೆ.
ಬೈಟ್1: ಉಮೇಶ್, ಕಾಂಮ್ರೆಡ್.

Body:KN_BNG_ANKL_01_30_MANTRA MANGALYA_S-MUNIRAJU-KA10020

Conclusion:KN_BNG_ANKL_01_30_MANTRA MANGALYA_S-MUNIRAJU-KA10020

TAGGED:

ABOUT THE AUTHOR

...view details