ಕರ್ನಾಟಕ

karnataka

ಮತದಾರರಿಗೆ ಖುಲ್ಲಂ ಖುಲ್ಲಾ ಕಾಸು ಕೊಟ್ರಾ ಎಂಟಿಬಿ...? ನೀತಿ ಸಂಹಿತೆಗೆ ಡೋಂಟ್​ ಕೇರ್​!

By

Published : Dec 3, 2019, 1:21 PM IST

ಹೊಸಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್ಮ ತದಾರರಿಗೆ ಹಣ ನೀಡುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

MTB nagraj distributing money, MTB nagraj distributing money to voters, MTB nagraj distributing money to video viral, MTB nagraj distributing money news, ಹಣ ಹಂಚುತ್ತಿರುವ ಎಂಟಿಬಿ ನಾಗರಾಜ್​, ಮತದಾರರಿಗೆ ಹಣ ಹಂಚುತ್ತಿರುವ ಎಂಟಿಬಿ ನಾಗರಾಜ್, ಹಣ ಹಂಚುತ್ತಿರುವ ಎಂಟಿಬಿ ನಾಗರಾಜ್ ವಿಡಿಯೋ ವೈರಲ್​, ಹಣ ಹಂಚುತ್ತಿರುವ ಎಂಟಿಬಿ ನಾಗರಾಜ್ ಸುದ್ದಿ,
ಕೃಪೆ: Twitter

ಹೊಸಕೋಟೆ:ಎಂಟಿಬಿ ನಾಗರಾಜ್ ಮತದಾರರಿಗೆ ಹಣ ನೀಡುತ್ತಿರುವ ದೃಶ್ಯವನ್ನು ಕಾಂಗ್ರೆಸ್​ ನಾಯಕ ಕೃಷ್ಣ ಬೈರೇಗೌಡ ತಮ್ಮ ಅಧಿಕೃತ ಟ್ವಿಟ್ಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಮತ ಬೇಟೆ ನಡೆಸುತ್ತಿರುವ ಎಂಟಿಬಿ ಇಳಿ ತೆಗೆಯಲು ಕುಂಕುಮ ನೀರಿನ ಅರ್ಚನೆ ಮಾಡಿದಾಗ ಆಕೆಯ ಕೈಗೆ 2 ಸಾವಿರ ರೂ. ನೋಟು ನೀಡುತ್ತಿರುವ ದೃಶ್ಯ ಸೆರೆಯಾಗಿದೆ.

ಅದಕ್ಕೂ ಮೊದಲು ಮಂಗಳಾರತಿ ಮಾಡಿದ ಮಹಿಳೆಯರು ಹಿಡಿದಿರುವ ಚೀಲಕ್ಕೆ ಎಂಟಿಬಿ ಹಿಂಬಾಲಕನೊಬ್ಬ ಹಣ ನೀಡುತ್ತಿರುವ ದೃಶ್ಯವೂ ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಮತದಾರರಿಗೆ ಖುಲ್ಲಂ ಖುಲ್ಲಾ ಕಾಸು ಕೊಟ್ರಾ ಎಂಟಿಬಿ...? ನೀತಿ ಸಂಹಿತೆಗೆ ಡೋಂಟ್​ ಕೇರ್​!

ಹೊಸಕೋಟೆ: ಹೊಸಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಅವರು ಮತದಾರರಿಗೆ ಹಣ ನೀಡುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಕಾಂಗ್ರೆಸ್​ ನಾಯಕ ಕೃಷ್ಣ ಬೈರೇಗೌಡ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಮತ ಬೇಟೆ ನಡೆಸುತ್ತಿರುವ ಎಂಟಿಬಿ ಇಳಿ ತೆಗೆಯಲು ಕುಂಕುಮ ನೀರಿನ ಅರ್ಚನೆ ಮಾಡಿದಾಗ ಆಕೆಯ ಕೈಗೆ 2 ಸಾವಿರ ರೂ. ನೋಟು ನೀಡುತ್ತಿರುವ ದೃಶ್ಯ ಸೆರೆಯಾಗಿದೆ. 

https://twitter.com/KtakaCongress/status/1201738552205176832

ಅದಕ್ಕೂ ಮೊದಲು ಮಂಗಳಾರತಿ ಮಾಡಿದ ಮಹಿಳೆಯರು ಹಿಡಿದಿರುವ ಚೀಲಕ್ಕೆ ಎಂಟಿಬಿ ಹಿಂಬಾಲಕನೊಬ್ಬ ಹಣ ನೀಡುತ್ತಿರುವ ದೃಶ್ಯವೂ ಕೂಡ ಈ ವಿಡಿಯೋದಲ್ಲಿದೆ. 

Conclusion:

ABOUT THE AUTHOR

...view details