ಕರ್ನಾಟಕ

karnataka

ಟೋಕಿಯೊ ಒಲಿಂಪಿಕ್ಸ್: 11ನೇ ದಿನದ ಪದಕ ಪಟ್ಟಿ

By

Published : Aug 2, 2021, 10:27 PM IST

11ನೇ ದಿನದ ಅಂತ್ಯದ ನಂತರ, ಯಾವ್ಯಾವ ದೇಶ ಎಷ್ಟು ಪದಕಗಳನ್ನು ಗೆದ್ದಿವೆ ಮತ್ತು ಭಾರತವು ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.

Tokyo Olympics: Day 11 medal tally
Tokyo Olympics: Day 11 medal tally

ಟೋಕಿಯೊ (ಜಪಾನ್): ವಿಶ್ವದಾದ್ಯಂತದ ಕೋವಿಡ್-19 ಭಯದ ನಡುವೆಯೂ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾಳುಗಳು ಬಂದಿದ್ದಾರೆ. ಅವರು ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದು, ಇದು ಅವರ ಐದು ವರ್ಷಗಳ ಕಠಿಣ ಪರಿಶ್ರಮದ ಪರಾಕಾಷ್ಠೆಯಾಗಿದೆ.

11ನೇ ದಿನದ ಅಂತ್ಯದ ನಂತರ, ಯಾವ್ಯಾವ ದೇಶ ಎಷ್ಟು ಪದಕಗಳನ್ನು ಗೆದ್ದಿವೆ ಮತ್ತು ಭಾರತವು ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.

ಚೀನಾ ಪ್ರಸ್ತುತ 29 ಚಿನ್ನ, 17 ಬೆಳ್ಳಿ ಮತ್ತು 16 ಕಂಚಿನೊಂದಿಗೆ ಅಗ್ರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಭಾರತ 59ನೇ ಸ್ಥಾನದಿಂದ 62ನೇ ಸ್ಥಾನಕ್ಕೆ ಕುಸಿದಿದ್ದು, ಒಂದು ಬೆಳ್ಳಿ ಮತ್ತು ಒಂದು ಕಂಚು ಹೊಂದಿದೆ. ಈ ಮಧ್ಯೆ, ಅಮೆರಿಕ ಎರಡನೇ ಸ್ಥಾನಕ್ಕೆ ಏರಿದ್ದು, ಅತಿಥೇಯ ಜಪಾನ್ ಮೂರನೇ ಸ್ಥಾನಕ್ಕೆ ಕುಸಿದಿದೆ.

ಪದಕ ಪಟ್ಟಿ ಇಲ್ಲಿದೆ:

ABOUT THE AUTHOR

...view details