ಕರ್ನಾಟಕ

karnataka

ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಪುನೀತ್ ದರ್ಶನ ಪಡೆದ ನಟ ವಿಜಯ್​

By

Published : Feb 26, 2022, 3:29 PM IST

Updated : Feb 26, 2022, 4:38 PM IST

ನಟ ದಿ. ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ ತಮಿಳು ನಟ ವಿಜಯ್ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ. ಇಂದು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ ವಿಜಯ್​, ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಬಂದು ಅಪ್ಪು ಸ್ಮಾರಕ ದರ್ಶನ ಪಡೆದರು.

Tamil actor Vijay paid homage to puneeth rajkumar tomb
ಪುನೀತ್​ ಸಮಾಧಿಗೆ ದಳಪತಿ ವಿಜಯ್​ ಭೇಟಿ.. ಪೂಜೆ ಮಾಡಿ ನಮಿಸಿದ ನಟ

ನಟ ದಿ. ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ ತಮಿಳು ನಟ ಇಳೆಯ ದಳಪತಿ ವಿಜಯ್ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ. ಇಂದು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ ವಿಜಯ್​, ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಬಂದು ಅಪ್ಪು ಸಮಾಧಿ ದರ್ಶನ ಪಡೆದರು.

ಅಪ್ಪುಗೆ ನಮಿಸಿದ ವಿಜಯ್​

ಅಪ್ಪು ಕುಟುಂಬ ಸದಸ್ಯರಿಗೂ ಸಣ್ಣ ಸುಳಿವೂ ನೀಡದ ವಿಜಯ್​, ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ಸಮಾಧಿಗೆ ನಮನ ಸಲ್ಲಿಸಿದರು. ಸಾಮಾನ್ಯ ಅಭಿಮಾನಿಯಂತೆ ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ವಿಜಯ್ ಯಾರಿಗೂ ಸಣ್ಣ ಸುಳಿವು ಕೊಡದಂತೆ, ತಮ್ಮ ಪಾಡಿಗೆ ಬಂದು ಹೂಗುಚ್ಚ ಇಡುವ ಮೂಲಕ ಅಪ್ಪುವಿಗೆ ನಮಿಸಿದರು.

ಪುನೀತ್ ಸಮಾಧಿ ದರ್ಶನ ಪಡೆದ ನಟ ವಿಜಯ್​

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಅಜ್ಜ-ಅಜ್ಜಿ ಜೊತೆ 'ಓಲ್ಡ್ ಮಾಂಕ್' ವೀಕ್ಷಿಸಿದ ನಟಿ ಅದಿತಿ ಪ್ರಭುದೇವ

ಕೆಲವೇ ಗಂಟೆಗಳ ಹಿಂದಷ್ಟೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ವಿಜಯ್ ಭೇಟಿ ನೀಡಿದ್ದಾರೆ. ಸಾಮಾನ್ಯ ಅಭಿಮಾನಿಯಂತೆ ವಿಜಯ್ ಸಾಲಿನಲ್ಲಿ ಬಂದು ಅಪ್ಪು ಸಮಾಧಿ ದರ್ಶನ ಮಾಡಿ ಹೋಗಿರೋದು ಅಚ್ಚರಿ ಮೂಡಿಸಿದೆ.

ಪುನೀತ್​ ಸಮಾಧಿ ವಿಜಯ್​ ನಮನ
Last Updated : Feb 26, 2022, 4:38 PM IST

ABOUT THE AUTHOR

...view details