ಕರ್ನಾಟಕ

karnataka

ಥೇಟ್​​​​​​ ಐರಾ ಥರಾನೆ ಇದ್ದಾನಂತೆ ಜ್ಯೂನಿಯರ್​​​​​ ರಾಕಿಂಗ್​​ ಸ್ಟಾರ್​​​​​​!

By

Published : Oct 30, 2019, 5:23 PM IST

ಸ್ಯಾಂಡಲ್​ವುಡ್​ ರಾಕಿಂಗ್​ ಜೋಡಿ ಯಶ್​-ರಾಧಿಕಾ ಪಂಡಿತ್​ ಎರಡು ಮಕ್ಕಳನ್ನು ಪಡೆದು ಡಬಲ್​ ಸಂತೋಷದಲ್ಲಿದ್ದಾರೆ. ಈಗ ಯಶ್​ ಫ್ಯಾಮಿಲಿ ಡಾಕ್ಟರ್, ಯಶ್​ ಮಗನ ಕುರಿತು ಮಾತನಾಡಿದ್ದಾರೆ.

ಥೇಟ್​ ಐರಾ ತರಾನೆ ಇದ್ದಾನಂತೆ ಜ್ಯೂನಿಯರ್​ ರಾಕಿಂಗ್​ ಸ್ಟಾರ್​!

ಬೆಂಗಳೂರು:ಇಂದು ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ಗಂಡು ಮಗುವಿಗೆ ಜನ್ಮ ನೀಡಿದ್ದು, ಜ್ಯೂನಿಯರ್​ ರಾಕಿಂಗ್​ ಸ್ಟಾರ್,​ ಅಕ್ಕ ಐರಾಳಂತೆಯೇ ಇದ್ದಾನೆ ಎಂದು ಯಶ್ ಫ್ಯಾಮಿಲಿ ಡಾಕ್ಟರ್ ಸ್ವರ್ಣಾ ಹೇಳಿದ್ದಾರೆ.

ಥೇಟ್​ ಐರಾ ಥರಾನೆ ಇದ್ದಾನಂತೆ ಜ್ಯೂನಿಯರ್​ ರಾಕಿಂಗ್​ ಸ್ಟಾರ್​!

ರಿಚ್ಮಂಡ್ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಮಗುವಿಗೆ ಜನ್ಮ ನೀಡಿದ್ದು, ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. ಮಗುವಿನ ತೂಕ 3 ಕೆಜಿ ಇದೆ. ಮೊದಲನೇಯದ್ದು ಸಿಸೇರಿಯನ್ ಆಗಿತ್ತು. ಈಗ ಎರಡನೇಯದ್ದೂ ಸಹ ಪ್ಲಾನ್ಡ್​ ಪ್ರಕಾರ ಸಿಸೇರಿಯನ್ ಆಗಿದೆ. ಮಗನನ್ನ ನೋಡಿ ಯಶ್ ಫುಲ್​ ಖುಷಿಯಾಗಿದ್ದಾರೆ.

ಯಶ್ ಹಾಗೂ ರಾಧಿಕಾ ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಬಂದಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ತಾಯಿ-ಮಗುವನನ್ನು ಡಿಸ್ಚಾರ್ಜ್ ಮಾಡುತ್ತೇವೆ‌. ಆ ದಿನ ಯಶ್ ದಂಪತಿ ಸುದ್ದಿಗೋಷ್ಠಿ ನಡೆಸಿ ಅಭಿಮಾನಿಗಳಿಗೆ ಮಗನ ದರ್ಶನ ಮಾಡಿಸಲಿದ್ದಾರೆ ಎಂದು ಡಾ. ಸ್ವರ್ಣಾ ಹೇಳಿದರು.

Intro:ಐರಾಳತರನೆ ಇದ್ದಾನೆ ಯಶ್ ಮಗ ತಾಯಿ ಮಗು ಇಬ್ಬರು ಅರೋಗ್ಯವಾಗಿದ್ದಾರೆ.ಡಾ.ಸ್ವರ್ಣ ಹೇಳಿಕೆ..!

ಇಂದು ರಾಕಿಂಗ್ ದಂಪತಿಗಳು ಎರಡನೇ ಮಗುವಿನ‌ ತಂದೆತಾಯಿದ್ದಾರೆ.ಎರಡನೇಮಗುವಿನನಿರೀಕ್ಷೇಯಲ್ಲಿದ್ದ .
ಮಿಸ್ಟರ್ ಅಂಡ್ ಮಿಸಸ್ಸ್ ರಾಮಚಾರಿ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು.ರಾಧಿಕ ಪಂಡಿತ್ ಗಂಡು ಮಗುವಿಗೆ ಜನ್ಮ‌ನೀಡಿದ್ದಾರೆ. ರಿಚ್ಮಂಡ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕ ಪಂಡಿತ್ ಮಗುವಿಗೆ ಜನ್ಮ ನೀಡಿದ್ದು. ರಾಧಿಕಾ ಪಂಡಿತ್ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಯಶ್ ಫ್ಯಾಮಿಲಿ ಡಾಕ್ಟರ್ ಸ್ವರ್ಣಾ
ಮಾಹಿತಿ ನೀಡಿದ್ದಾರೆ .ಸದ್ಯ ಆಸ್ಪತ್ರೆಯಲ್ಲೇ ಇರುವ ತಾಯಿ,ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.Body:.ಮಗುವಿನ ತೂಕ ೩ಕೆಜಿ. ಇದ್ದು ಐರಾಳಂತೆಯೇ ಇದ್ದಾನೆ ಯಶ್ ಎರಡನೇಮಗು.ಮೊದಲನೆಯದ್ದುಸಿಸೇರಿಯನ್,ಆಗಿತ್ತು.
ಈಗ ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್
ಆಗಿದೆ ಮಗನನ್ನನೋಡಿ ಯಶ್ ಫುಲ್ಖುಷಿಯಾಗಿದ್ದಾರೆ.
ಯಶ್ ಹಾಗೂ ರಾಧಿಕ ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಬಂದಿದ್ದಾರೆ.ಇನ್ನೂ ಮೂರು ದಿನಗಳಲ್ಲಿ ತಾಯಿ ಮಗುವನನ್ನು ಡಿಸ್ ಚಾರ್ಜ್ ಮಾಡುತ್ತೇವೆ‌.ಡಿಸ್ಚಾರ್ಜ್ ಆಗುವ ದಿನ ಯಶ್ ದಂಪತಿ ಮಾಧ್ಯಮಗೋಷ್ಠಿ ನಡೆಸಿ.ನಂತರ ಅಭಿಮಾನಿಗಳಿಗೆ ಮಗನ ದರ್ಶನ ಮಾಡಿಸಲಿದ್ದಾರೆ ಎಂದು ಡಾ.ಸ್ವರ್ಣ ಹೇಳಿದರು.

ಸತೀಶ ಎಂಬಿConclusion:

ABOUT THE AUTHOR

...view details