ಕರ್ನಾಟಕ

karnataka

ವಾಟ್ಸ್​ಆ್ಯಪ್ ವಿಡಿಯೋ ಕಾಲಿಂಗ್​ ಮತ್ತಷ್ಟು ಸುಲಭ: ಈಗ ಗುಂಪಿನಲ್ಲೇ ಕರೆ ಮಾಡುವ ಆಯ್ಕೆ

By

Published : Apr 8, 2020, 7:28 PM IST

ಹೊಸ ಹೊಸ ಫೀಚರ್​ಗಳೊಂದಿಗೆ ವಾಟ್ಸ್‌ ಆ್ಯಪ್‌ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

WhatsApp
WhatsApp

ನವದೆಹಲಿ:ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್​ ದಿನಕಳೆದಂತೆ ಹೊಸ ಹೊಸ ಫೀಚರ್​ ಗ್ರಾಹಕರಿಗೆ ನೀಡುತ್ತಿದೆ. ಇದೀಗ ಮತ್ತಷ್ಟು ಹೊಸ ವೈಶಿಷ್ಟ್ಯದೊಂದಿಗೆ ಜನರಿಗೆ ಲಭ್ಯವಾಗ್ತಿದೆ.

ಲಾಕ್​ಡೌನ್​ ವೇಳೆ ಎಲ್ಲರೂ ಹೆಚ್ಚೆಚ್ಚು ವಿಡಿಯೋ ಕಾಲ್​ ಬಳಸುತ್ತಿದ್ದಾರೆ. ಇಷ್ಟುದಿನ ಗ್ರೂಪ್ ವಿಡಿಯೋ ಮಾಡಬೇಕಾದ ಸಂದರ್ಭದಲ್ಲಿ ಒಂದೊಂದಾಗಿ ಸಂಪರ್ಕಿತ ಸಂಖ್ಯೆಯನ್ನು ಸೇರಿಸಿ ಕರೆ​ ಮಾಡಲಾಗ್ತಿತ್ತು. ಆದರೀಗ ಗುಂಪಿನಲ್ಲಿಯೇ ವಿಡಿಯೋ ಕರೆ ಮಾಡುವ ಅವಕಾಶ ನೀಡಲಾಗಿದೆ.

ವಿಡಿಯೋ ಕಾಲ್​ ಮಾಡುವ ವೇಳೆ ನಾಲ್ಕು ಅಥವಾ ಅದಕ್ಕಿಂತಲೂ ಕಡಿಮೆ ಜನರ ಆಯ್ಕೆ ಮಾಡುವ ಅಪ್​ಡೇಟ್​ ನೀಡಲಾಗಿದೆ. ಗ್ರೂಪ್​ ಕಾಲಿಂಗ್​ ಮಾಡುವಾಗ ನಾವು ಕಾಲ್​ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಿದ್ರೆ ಕೆಲಸ ಸುಲಭ.

ABOUT THE AUTHOR

...view details