ಕರ್ನಾಟಕ

karnataka

ದಿನಸಿ ತರಲು ಒಳ ಉಡುಪುಗಳಲ್ಲೇ ರಸ್ತೆಗಿಳಿದ ಹಾಲಿವುಡ್‌ ನಟಿ ಜೂಲಿಯಾ ಫಾಕ್ಸ್‌!

By

Published : May 19, 2022, 8:39 AM IST

Julia Fox goes grocery shopping in underwear  actor Julia Fox new style  actor Julia Fox look  Hollywood actor Julia Fox news  ದಿನಸಿ ತರಲು ಒಳ ಉಡುಪುಗಳಲ್ಲೇ ರಸ್ತೆಗಿಳಿದ ಜೂಲಿಯಾ ಫಾಕ್ಸ್​ ಹಾಲಿವುಡ್​ ನಟಿ ಜೂಲಿಯಾ ಫಾಕ್ಸ್​ ಹೊಸ ಸ್ಟೈಲ್​ ಜೂಲಿಯಾ ಫಾಕ್ಸ್​ ನೋಟಕ್ಕೆ ಫಿದಾ ಆದ ಪಡ್ಡೆ ಹೈಕ್ಳು  ಹಾಲಿವುಡ್​ ನಟಿ ಜೂಲಿಯಾ ಫಾಕ್ಸ್​ ಸುದ್ದಿ

ಹಾಲಿವುಡ್​ ನಟಿ ಜೂಲಿಯಾ ಫಾಕ್ಸ್​ ಒಂದಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಒಳ ಉಡುಪುಗಳಲ್ಲೇ ದಿನಸಿ ತರಲು ಸೂಪರ್​ ಮಾರ್ಕೆಟ್​ಗೆ ತೆರಳಿ ಗಮನ ಸೆಳೆದಿದ್ದಾರೆ.

ವಾಷಿಂಗ್ಟನ್: ಹಾಲಿವುಡ್‌ನ ಜೂಲಿಯಾ ಫಾಕ್ಸ್ ನಟನೆ ಹಾಗು ತಮ್ಮ ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಹೃದಯ ಗದ್ದ ನಟಿ. ಇವರು ತೆರೆಯ ಮೇಲೆ ಮಾತ್ರವಲ್ಲದೇ ದೈನಂದಿನ ಜೀವನದಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಕ್ಯಾಮರಾ ಕಣ್ಣುಗಳನ್ನೂ ತನ್ನೆಡೆ ಸೆಳೆಯುತ್ತಿರುತ್ತಾರೆ. ಇವರ ಪ್ರಯೋಗಾತ್ಮಕ ಮನಸ್ಸು ಯಾವುದಕ್ಕೂ ಹೆದರುವುದಿಲ್ಲ ಎನ್ನಲೇಬೇಕು. ಇದಕ್ಕೊಂದು ಹೊಸ ಉದಾಹರಣೆ ಇಲ್ಲಿದೆ ನೋಡಿ. ಇತ್ತೀಚೆಗೆ ನಟಿ ತಾನು ಧರಿಸಿದ ಒಳ ಉಡುಪುಗಳಲ್ಲೇ ದಿನಸಿ ತರಲು ಸೂಪರ್​ ಮಾರ್ಕೆಟ್​ಗೆ ಹೋಗಿದ್ದು ಅಚ್ಚರಿ ಮತ್ತು ಕುತೂಹಲಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ:ಫೋಟೋ ನೋಡಿ ದಂಗಾದ ಅನುಷ್ಕಾ ಶರ್ಮಾ ಫ್ಯಾನ್ಸ್​...... ಆದ್ರೆ ಹಿಂದಿನ ಅಸಲಿಯತ್ತೇ ಬೇರೆ!!!

ತಾನು ಸೂಪರ್​ ಮಾರ್ಕೆಟ್​ಗೆ ಹೋಗಿರುವುದರ ಬಗ್ಗೆ ಜೂಲಿಯಾ ಫಾಕ್ಸ್​ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ:ಕಾನ್​​ ಚಲನಚಿತ್ರೋತ್ಸವದ ರೆಡ್​ ಕಾರ್ಪೆಟ್​​ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ!

ಸ್ಟನ್ನಿಂಗ್​ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೂಲಿಯಾ ಫಾಕ್ಸ್ ಹಂಚಿಕೊಂಡಿದ್ದು​, 'ನನ್ನ ವೈಬ್ ಅಪೋಕ್ಯಾಲಿಪ್ಸ್ ಆರ್​ಎನ್​ಗಾಗಿ ತಯಾರಿ ನಡೆಸುತ್ತಿದೆ' ಎಂದು ಕ್ಯಾಪ್ಷನ್​ ನೀಡಿದ್ದಾರೆ. ಜೂಲಿಯಾ ಹೊಸ ಲುಕ್​ಗೆ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ.

ABOUT THE AUTHOR

...view details