ಕರ್ನಾಟಕ

karnataka

ರಾಜ್ಯದ ಜಲಾಶಯಗಳ ಒಳಹರಿವು ಇಳಿಕೆ: ಇಂದಿನ ನೀರಿನ ಮಟ್ಟ

By

Published : Jul 24, 2022, 8:10 PM IST

ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಹೀಗಿದೆ.

Dam
ಜಲಾಶಯ

ವಿಜಯಪುರ/ಮೈಸೂರು:ಕಳೆದ ವಾರ ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರಕ್ಕೆ ಕೊಂಚ ಬಿಡುವು ನೀಡಿದೆ. ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಅದರಂತೆ ಹೊರಹರಿವು ಕೂಡ ಕಡಿಮೆ ಮಾಡಲಾಗಿದೆ. ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಜಲಾಶಯ ಗರಿಷ್ಠ ಮಟ್ಟ ಇಂದಿನ ಮಟ್ಟ ಒಳಹರಿವು ಹೊರಹರಿವು
ಆಲಮಟ್ಟಿಯ ಡ್ಯಾಂ 519.60 ಮೀಟರ್ 517.99 ಮೀಟರ್ 14,125 ಕ್ಯೂಸೆಕ್ 14,576 ಕ್ಯೂಸೆಕ್
ಕಬಿನಿ ಜಲಾಶಯ 2284 ಅಡಿ 2283 ​ಅಡಿ 12,655 ಕ್ಯೂಸೆಕ್ 14,063 ಕ್ಯೂಸೆಕ್

ABOUT THE AUTHOR

...view details