ಕರ್ನಾಟಕ

karnataka

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ

By

Published : Jun 26, 2022, 1:15 PM IST

ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ತರಕಾರಿ ದರ
ತರಕಾರಿ ದರ

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಸೇಬು - 158 ರೂ., ಪಚ್ ಬಾಳೆಹಣ್ಣು- 42ರೂ., ಏಲಕ್ಕಿ ಬಾಳೆಹಣ್ಣು- 86ರೂ., ಸಪೋಟ- 70ರೂ., ಸೀಬೆಹಣ್ಣು- 83ರೂ., ರಸಪುರಿ ಮಾವಿನಹಣ್ಣು- 105ರೂ., ಬೈಗನಪಲ್ಲಿ ಮಾವಿನಹಣ್ಣು- 70ರೂ., ಮಲ್ಲಿಕಾ ಮಾವಿನಹಣ್ಣು- 125ರೂ., ಮಲಗೋವ ಮಾವಿನಹಣ್ಣು- 168ರೂ., ಮೂಸಂಬಿ- 90ರೂ.ಗೆ ಲಭ್ಯವಾಗುತ್ತಿದೆ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಬೀಟ್‍ರೂಟ್ 54ರೂ., ಹಾಗಲಕಾಯಿ 46ರೂ., ಸೋರೆಕಾಯಿ 44ರೂ., ಸೌತೆಕಾಯಿ 28ರೂ., ದಪ್ಪ ಮೆಣಸಿನಕಾಯಿ 53ರೂ., ಹಸಿ ಮೆಣಸಿನಕಾಯಿ 60ರೂ., ತೆಂಗಿನಕಾಯಿ ದಪ್ಪ 32 ರೂ., ನುಗ್ಗೆಕಾಯಿ 80ರೂ., ಊಟಿ ಕ್ಯಾರೆಟ್ 64ರೂ., ಈರುಳ್ಳಿ ಮಧ್ಯಮ 24ರೂ., ಸಾಂಬಾರ್ ಈರುಳ್ಳಿ 47ರೂ., ಆಲೂಗಡ್ಡೆ 42ರೂ., ಮೂಲಂಗಿ 30ರೂ., ಟೊಮೆಟೋ 48 ರೂ., ಬೆಳ್ಳುಳ್ಳಿ 90ರೂ., ನಿಂಬೆಹಣ್ಣು 122ರೂ., ಬೆಟ್ಟದ ನೆಲ್ಲಿಕಾಯಿ 62ರೂ., ಊಟಿ ಶುಂಠಿ 38ರೂ., ನಾಟಿ ಟೊಮೆಟೋ 44ರೂ., ಬಜ್ಜಿ ಮೆಣಸಿನಕಾಯಿ 64 ರೂ., ಬದನೆಕಾಯಿ (ಬಿಳಿ) 44ರೂ., ಬದನೆಕಾಯಿ (ಗುಂಡು) 33ರೂ., ಬೆಂಡೆಕಾಯಿ 38ರೂ., ತೊಂಡೆಕಾಯಿ 40ರೂ., ಹೀರೆಕಾಯಿ 48ರೂ., ಚಪ್ಪರದ ಅವರೆಕಾಯಿ 58ರೂ., ನವಿಲುಕೋಸು 46ರೂ., ಸೀಮೆ ಬದನೆಕಾಯಿ 32ರೂ., ಎಲೆಕೋಸು 47ರೂ., ಹೂ ಕೋಸು ದಪ್ಪ ಒಂದಕ್ಕೆ 34ರೂ. ಇದೆ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 30ರೂ., M.Z ಬೀನ್ಸ್- 40 ರೂ.ರೂ., ರಿಂಗ್ ಬೀನ್ಸ್-50 ರೂ., ಎಲೆಕೋಸು ಚೀಲಕ್ಕೆ-100 ರೂ., ಬೀಟ್ ರೂಟ್-26 ರೂ., ಹೀರೆಕಾಯಿ-20 ರೂ., ಬೆಂಡೆಕಾಯಿ-20 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-16 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-26 ರೂ., ತೊಂಡೆಕಾಯಿ-26 ರೂ., ನವಿಲುಕೋಸು-30 ರೂ., ಮೂಲಂಗಿ-20 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-50 ರೂ., ನುಗ್ಗೆಕಾಯಿ-50 ರೂ.,ಹೂ ಕೋಸು-300 ರೂ ಚೀಲಕ್ಕೆ., ಟೊಮೆಟೋ-25-50 ರೂ., ನಿಂಬೆಹಣ್ಣು 100 ಕ್ಕೆ 300 ರೂ., ಈರುಳ್ಳಿ-12-16 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-20-35 ರೂ., ಸೀಮೆ ಬದನೆಕಾಯಿ-24 ರೂ., ಬದನೆಕಾಯಿ-20 ರೂ., ಪಡುವಲಕಾಯಿ-12 ರೂ., ಕುಂಬಳಕಾಯಿ-16ರೂ., ಹಸಿ ಶುಂಠಿ-20 ರೂ., ಮಾವಿನಕಾಯಿ-20 ರೂ. ಇದೆ.

ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು 100ಕ್ಕೆ- 300 ರೂ., ಸಬ್ಬಸಿಕೆ 100ಕ್ಕೆ -200 ರೂ., ಮೆಂತೆ100 ಕ್ಕೆ -260 ರೂ., ಪಾಲಕ್ -100 ಕ್ಕೆ 160 ರೂ., ಪುದಿನ100 ಕ್ಕೆ - 120 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:ಬೀನ್ಸ್ 33ರೂ., ಟೊಮೆಟೋ 18ರೂ., ಬೆಂಡೆಕಾಯಿ 10ರೂ., ಸೌತೆಕಾಯಿ 10ರೂ.,ಗುಂಡು ಬದನೆ 8ರೂ., ಕುಂಬಳಕಾಯಿ 9ರೂ., ಹೀರೆಕಾಯಿ 14ರೂ., ಪಡವಲಕಾಯಿ 10ರೂ., ತೊಂಡೆಕಾಯಿ 28ರೂ., ಹಾಗಲಕಾಯಿ 15ರೂ., ದಪ್ಪ ಮೆಣಸು 28ರೂ., ಸೋರೆಕಾಯಿ 10ರೂ., ಬದನೆಕಾಯಿ ವೈಟ್ 8ರೂ., ಕೋಸು 23ರೂ., ಸೀಮೆಬದನೆ 18ರೂ., ಬಜ್ಜಿ 40ರೂ., ಮೆಣಸಿನಕಾಯಿ 23ರೂ.ಗೆ ಮಾರಾಟವಾಗುತ್ತಿದೆ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 60 ರೂ., ಎಲೆಕೋಸು 40 ರೂ., ಬೀಟ್ ರೂಟ್- 35 ರೂ., ಸೋರೆಕಾಯಿ 20ರೂ., ಬದನೆಕಾಯಿ 40ರೂ., ಅವರೆಕಾಯಿ 40ರೂ., ಕೋಸು 30ರೂ., ಕ್ಯಾಪ್ಸಿಕಂ 55ರೂ., ಕ್ಯಾರೆಟ್ 50ರೂ., ಹಸಿ ಮೆಣಸಿನಕಾಯಿ 50ರೂ., ಈರುಳ್ಳಿ 25ರೂ., ಮೂಲಂಗಿ 30ರೂ., ಟೊಮೆಟೋ 45ರೂ., ಬೆಂಡೆಕಾಯಿ 35ರೂ., ಹೀರೆಕಾಯಿ-40ರೂ., ಹಾಗಲಕಾಯಿ-38 ರೂ., ಎಳೆಸೌತೆ-16 ರೂ., ತೊಂಡೆಕಾಯಿ-20ರೂ., ನವಿಲುಕೋಸು-50 ರೂ., ಆಲೂಗೆಡ್ಡೆ-25 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-35 ರೂ., ಕುಂಬಳಕಾಯಿ-15-30ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:ದೇಶದಲ್ಲಿಂದು 11,739 ಕೋವಿಡ್​ ಕೇಸ್​ ಪತ್ತೆ, 90 ಸಾವಿರದ ಗಡಿ ದಾಟಿದ ಸಕ್ರಿಯ ಪ್ರಕರಣಗಳು

ABOUT THE AUTHOR

...view details