ಕರ್ನಾಟಕ

karnataka

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

By

Published : Jun 27, 2022, 10:27 AM IST

ಪೆಟ್ರೋಲ್, ಡೀಸೆಲ್ ದರ ಹೀಗಿದೆ...

petrol diesel rate
petrol diesel rate

ಬೆಂಗಳೂರು: ಜನರ ಜೇಬು ಸುಡುತ್ತಿರುವ ಪೆಟ್ರೋಲ್, ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರು ಸೇರಿ ರಾಜ್ಯಾದ್ಯಂತ ದರ ಯಥಾಸ್ಥಿತಿಯಲ್ಲಿದ್ದು, ಇಂದಿನ ದರ ಹೀಗಿದೆ...

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 87.91
ಮಂಗಳೂರು 101.91 87.83
ಮೈಸೂರು 101.44 87.43
ಶಿವಮೊಗ್ಗ 103.28 89.05
ದಾವಣಗೆರೆ 103.50 89.50
ಹುಬ್ಬಳ್ಳಿ 101.65 87.65

ABOUT THE AUTHOR

...view details