ಕರ್ನಾಟಕ

karnataka

ರಾಜ್ಯದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ...

By

Published : May 8, 2022, 11:53 AM IST

ಪೆಟ್ರೋಲ್, ಡೀಸೆಲ್ ಇಂದಿನ ದರ...

PETROL DIESEL PRICE TODAY
PETROL DIESEL PRICE TODAY

ಬೆಂಗಳೂರು: ಪಂಚ ರಾಜ್ಯ ಚುನಾವಣೆ ಬಳಿಕ ನಿತ್ಯ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆಯೇ ಇಂದು ಕೂಡ ತೈಲ ದರ ಸ್ಥಿರವಾಗಿದೆ.

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು 111.11 94.81
ಮಂಗಳೂರು 110.49 94.22
ಮೈಸೂರು 110.59 94.34
ಶಿವಮೊಗ್ಗ 112.54 96.02
ದಾವಣಗೆರೆ 112.86 96.54
ಹುಬ್ಬಳ್ಳಿ 110.81 94.56

ABOUT THE AUTHOR

...view details