ಕರ್ನಾಟಕ

karnataka

ರಾಜ್ಯದಲ್ಲಿ ಇಂದು ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ..

By

Published : Jun 5, 2022, 12:52 PM IST

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ ರೇಟ್​ ಹೀಗಿದೆ..

Gold
Gold

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.

ನಗರ ಚಿನ್ನ ಗ್ರಾಂ (22K) ಚಿನ್ನ ಗ್ರಾಂ (24K) ಬೆಳ್ಳಿ
ಬೆಂಗಳೂರು 4,772 ರೂ. 5,132 ರೂ. 62.1 ರೂ
ಮೈಸೂರು 4,758 ರೂ. 5,270 ರೂ. 63.60 ರೂ.
ಮಂಗಳೂರು 4,774 ರೂ. 5,209 ರೂ. 67.50 ರೂ.
ಹುಬ್ಬಳ್ಳಿ 4,813 ರೂ. 5,251 ರೂ. 63.85 ರೂ.

ಪ್ರತಿ ದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಮಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ 1 ರೂ. ಇಳಿಕೆ ಕಂಡಿದೆ.

ABOUT THE AUTHOR

...view details