ಕರ್ನಾಟಕ

karnataka

ಬನ್ನೇರುಘಟ್ಟ ಜೈವಿಕ ಉದ್ಯಾನವನದ 'ಯದುನಂದನ್' ಸಾವು

By

Published : Sep 19, 2021, 10:27 PM IST

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಮೂರುವರೆ ವರ್ಷದ ಗಂಡು ಜಿರಾಫೆ ಸಾವನ್ನಪ್ಪಿದೆ.

Giraffe dies
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ ಸಾವು

ಆನೇಕಲ್:ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಮೂರುವರೆ ವರ್ಷದ ಗಂಡು ಜಿರಾಫೆ 'ಯದುನಂದನ್' ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ‌ ಉದ್ಯಾನವನದ ಕಾರ್ಯ ನಿರ್ವಾಹಕ‌ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ ಸಾವು

ಈ ಬಗ್ಗೆವಿಷಾದ ವ್ಯಕ್ತಪಡಿಸಿದ ಅವರು, ಆಕಸ್ಮಿಕವಾಗಿ ಚಿಕಿತ್ಸಾ ಪ್ರದೇಶವನ್ನು ಪ್ರವೇಶಿಸಿದ ಜಿರಾಫೆಯ ಉದ್ದನೆಯ ಕತ್ತು ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details