ಕರ್ನಾಟಕ

karnataka

ನೀರಿನ ಸಂಪ್​ಗೆ ಬಿದ್ದು ಓರ್ವ ಕಾರ್ಮಿಕ ಸಾವು,ಮತ್ತೋರ್ವ ಅಸ್ವಸ್ಥ..

By

Published : Jan 25, 2020, 3:23 PM IST

Updated : Jan 25, 2020, 6:29 PM IST

ಸಿದ್ದಪ್ಪ ಹಾಗೂ ಮಲ್ಲಣ್ಣ ಇಂದು ನಗರದ ಇನ್​ಫೆಂಟ್ರಿ ರಸ್ತೆಯ ಬಳಿ ಮಳೆ ಕೊಯ್ಲು ಸಂಸ್ಕೃರಿಸಿದ ನೀರಿನ ಸಂಪ್​ವೊಂದರ ಸ್ವಚ್ಛತೆಗಾಗಿ ಬಂದಿದ್ದರು. ಈ ವೇಳೆ ಉಸಿರಾಟದ ತೊಂದರೆಯುಂಟಾಗಿ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಮಿಸಿದ ಕರ್ಮಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ‌ ಸಿಬ್ಬಂದಿ ಇಬ್ಬರು ಕಾರ್ಮಿಕರನ್ನು ಹರಸಾಹಸ ಪಟ್ಟು ಮೇಲೆತ್ತಿದ್ದಾರೆ.

A labor death falls into the water sump in bangalore
ನೀರಿನ ಸಂಪ್​ಗೆ ಬಿದ್ದು ಓರ್ವ ಕಾರ್ಮಿಕ ಸಾವು,ಮತ್ತೋರ್ವ ಅಸ್ವಸ್ಥ

ಬೆಂಗಳೂರು: ನೀರಿನ ಸಂಪ್​ ಸ್ವಚ್ಛತೆಗಾಗಿ ಬಂದಿದ್ದ ಕಾರ್ಮಿಕರಿಬ್ಬರಲ್ಲಿ ಓರ್ವ ಸಾವನ್ನಪ್ಪಿದ್ರೆ, ಇನೋರ್ವ ಅಸ್ವಸ್ಥಗೊಂಡಿರುವ ಘಟನೆ ನಗರದ ಇನ್​ಫೆಂಟ್ರಿ ರಸ್ತೆಯ ಎಸ್ ಎಸ್ ಬಿಜಿಎಸ್ ಟ್ರಸ್ಟ್ ಆವರಣದಲ್ಲಿ ನಡೆದಿದೆ.

ನೀರಿನ ಸಂಪ್​ಗೆ ಬಿದ್ದು ಓರ್ವ ಕಾರ್ಮಿಕ ಸಾವು,ಮತ್ತೋರ್ವ ಅಸ್ವಸ್ಥ

ಲಿಂಗಾರಾಜುಪುರದ ಸಿದ್ದಪ್ಪ (28) ಮೃತ ಕಾರ್ಮಿಕ. ಸಿದ್ದಪ್ಪ ಹಾಗೂ ಮಲ್ಲಣ್ಣ ಇಂದು ನಗರದ ಇನ್​ಫೆಂಟ್ರಿ ರಸ್ತೆಯ ಬಳಿ ಮಳೆ ಕೊಯ್ಲು ಸಂಸ್ಕೃರಿಸಿದ ನೀರಿನ ಸಂಪ್​ವೊಂದರ ಸ್ವಚ್ಛತೆಗಾಗಿ ಬಂದಿದ್ದರು. ಈ ವೇಳೆ ಉಸಿರಾಟದ ತೊಂದರೆಯುಂಟಾಗಿ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಮಿಸಿದ ಕರ್ಮಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ‌ ಸಿಬ್ಬಂದಿ ಇಬ್ಬರು ಕಾರ್ಮಿಕರನ್ನು ಹರಸಾಹಸ ಪಟ್ಟು ಮೇಲೆತ್ತಿದ್ದಾರೆ.

ಬಳಿಕ ಅಸ್ವಸ್ಥಗೊಂಡವರನ್ನ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಿದ್ದಪ್ಪ ಮೃತಪಟ್ಟಿದ್ರೆ, ಮಲ್ಲಣ್ಣನಿಗೆ ಚಿಕಿತ್ಸೆ ನೀಡಲಾಗ್ತಿದೆ.

Intro:Body:ಆಳವಿದ್ದ ನೀರಿನ ಸಂಪ್ ಗೆ ಬಿದ್ದು‌ ಓರ್ವ ಅಸ್ವಸ್ಥ: ಮತ್ತೊಬ್ಬನ ನನ್ನು ಕಾರ್ಮಿಕನನ್ನು ಹೊರ ತೆಗೆಯಲು ಪೊಲೀಸರಿಂದ ಹರಸಾಹಸ

ಬೆಂಗಳೂರು: ನೀರಿನ ಸಂಪ್ ಗೆ ಬಿದ್ದು ಇಬ್ಬರು ಅಸ್ವಸ್ಥಗೊಂಡಿದ್ದಾರೆ. ಇನ್ ಫೆಂಟ್ರಿ ರಸ್ತೆಯ ಶ್ರೀ ಎಸ್ ಎಸ್ ಬಿ ಜೆ ಎಸ್ ಟ್ರಸ್ಟ್ ಆವರಣದಲ್ಲಿ ಈ‌ ದುರ್ಘಟನೆಗೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕರ್ಮಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ‌ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ..
ಇಬ್ಬರು ಕಾರ್ಮಿಕರ ಪೈಕಿ ಅಸ್ವಸ್ಥಗೊಂಡಿದ್ದ ಓರ್ವನನನ್ನು ಹೊರತೆಗೆದು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಕಾರ್ಮಿಕ ನೀರಿನ ಸಂಪ್ ಒಳಗೆ ಸಿಲುಕಿದ್ದು, ಆತನನ್ನು ಮೇಲೆತ್ತಲು ಹರಸಾಹಸಪಡುತ್ತಿದ್ದಾರೆ..
ಇಂದು ಬೆಳಿಗ್ಗೆ ಸುಮಾರು 11:40ರ ಸುಮಾರಿಗೆ ನೆಡೆದಿರುವ ಘಟನೆ‌ ನಡೆದಿದೆ. ಮಳೆ ಕೊಯ್ಲು ಸಂಸ್ಕೃರಿಸಿದ ನೀರಿನ ಸಂಪ್ ಇದಾಗಿದ್ದು ಸ್ವಚ್ಚತೆಗಾಗಿ ಇಬ್ಬರು ಕೆಳಕ್ಕಿಳಿದಿದ್ದರು.. ಉಸಿರಾಟದ ತೊಂದರೆಯುಂಟಾಗಿದ್ದರಿಂದ ಓರ್ವ ಕಾರ್ಮಿಕ ಅಸ್ವಸ್ಥನಾಗಿದ್ದಾನೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.


Conclusion:
Last Updated : Jan 25, 2020, 6:29 PM IST

ABOUT THE AUTHOR

...view details