ಕರ್ನಾಟಕ

karnataka

ರಾಜ್ಯದ ವಿವಿಧೆಡೆ ಇಂದು ಸೊಪ್ಪು, ತರಕಾರಿ ಬೆಲೆ ಹೀಗಿದೆ..

By

Published : Dec 25, 2022, 12:49 PM IST

Updated : Dec 25, 2022, 2:15 PM IST

ಮಳೆಯ ಮೇಲೆ ಕೃಷಿ ಅವಲಂಬಿತವಾಗಿದೆ. ವಿವಿಧ ಬೆಳೆಗಳ ಬೆಲೆಯೂ ಕೂಡಾ. ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸಕ್ಕೆ ಮಳೆಯೇ ಕಾರಣ ಎಂದರೂ ತಪ್ಪಲ್ಲ. ಅದಕ್ಕೆ ಮಳೆ ರೈತನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತದೆ ಎಂದು ಹೇಳುವುದುಂಟು. ಮಳೆ ಹೆಚ್ಚಾದ್ರೂ ಸಮಸ್ಯೆ, ಕಡಿಮೆಯಾದ್ರೂ ತಲೆನೋವು. ಅದಿರಲಿ, ಇಂದಿನ ತರಕಾರಿ ಬೆಲೆ ನೋಡಿಕೊಂಡು ಬರೋಣ.

Vegetable rate today in karnataka
ತರಕಾರಿ ಬೆಲೆಯ ಮಾಹಿತಿ

ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿ ಬೆಲೆ ಏರಿಕೆಯಾದರೆ, ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.

ಶಿವಮೊಗ್ಗ ತರಕಾರಿ ದರ (ಪ್ರತಿ ಕೆ.ಜಿ):

  • ಮೆಣಸಿನ ಕಾಯಿ- 40 ರೂ.
  • M.Z ಬೀನ್ಸ್ - 50 ರೂ.
  • ರಿಂಗ್ ಬೀನ್ಸ್ - 60 ರೂ.
  • ಎಲೆಕೋಸು ಚೀಲಕ್ಕೆ - 200 ರೂ.
  • ಬೀಟ್ ರೂಟ್ - 12 ರೂ.
  • ಹೀರೇಕಾಯಿ - 30 ರೂ.
  • ಬೆಂಡೇಕಾಯಿ - 30 ರೂ.
  • ಹಾಗಲಕಾಯಿ - 40 ರೂ.
  • ಎಳೆ ಸೌತೆ - 40 ರೂ.
  • ಬಣ್ಣದ ಸೌತೆ - 26 ರೂ.
  • ಜವಳಿಕಾಯಿ - 30 ರೂ.
  • ತೊಂಡೇಕಾಯಿ - 40 ರೂ.
  • ನವಿಲುಕೋಸು - 30 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 50 ರೂ.
  • ಕ್ಯಾರೆಟ್ - 20 ರೂ.
  • ನುಗ್ಗೆಕಾಯಿ - 160 ರೂ.
  • ಹೂ ಕೋಸು - 200 ರೂ ಚೀಲಕ್ಕೆ.
  • ಟೊಮೆಟೊ - 10-14 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 30 ರೂ.
  • ಆಲೂಗೆಡ್ಡೆ- 26 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 10 ರೂ.
  • ಪಡುವಲಕಾಯಿ - 30 ರೂ.
  • ಕುಂಬಳಕಾಯಿ - 34 ರೂ.
  • ಹಸಿ ಶುಂಠಿ - 40 ರೂ.

ಸೂಪ್ಪಿನ ದರ

  • ಕೂತ್ತಂಬರಿ ಸೊಪ್ಪು 100 ಕ್ಕೆ - 140 ರೂ.
  • ಸಬ್ಬಾಸಿಕೆ ಸೊಪ್ಪು 100 ಕ್ಕೆ 120 ರೂ.
  • ಮೆಂತೆಸೊಪ್ಪು - 100 ಕ್ಕೆ 120 ರೂ.
  • ಪಾಲಕ್ ಸೊಪ್ಪು -100 ಕ್ಕೆ 140 ರೂ
  • ಸೊಪ್ಪು - 100 ಕ್ಕೆ 120 ರೂ.
  • ಪುದಿನ ಸೊಪ್ಪು100 ಕ್ಕೆ -160 ರೂ.

ದಾವಣಗೆರೆ ತರಕಾರಿ ದರ

  • ಟೊಮೆಟೊ - 10 ರೂ.
  • ಬೇನ್ಸ್ - 50 ರೂ.
  • ದಪ್ಪ ಮೆಣಸಿನ ಕಾಯಿ - 40 ರೂ.
  • ಎಲೆಕೋಸು - 10 ರೂ.
  • ಬೀಟ್ ರೂಟ್ - 16 ರೂ.
  • ಬೆಂಡೇಕಾಯಿ - 30 ರೂ.
  • ಹೀರೇಕಾಯಿ - 40 ರೂ.
  • ಮೂಲಂಗಿ - 14 ರೂ.
  • ಹಾಗಲಕಾಯಿ - 36 ರೂ.
  • ಜವಳಿಕಾಯಿ -30 ರೂ.
  • ಎಳೆ‌‌ ಸೌತೆಕಾಯಿ -38 ರೂ.
  • ಕ್ಯಾರೆಟ್ -22 ರೂ.
  • ಬದನೆಕಾಯಿ -12 ರೂ.
  • ಸೀಮೆಬದನೆಕಾಯಿ -18 ರೂ.
  • ಆಲೂಗೆಡ್ಡೆ- 32 ರೂ.
  • ಹೂ ಕೋಸು -14 ರೂ.
  • ನವೀಲು ಕೋಸು - 28 ರೂ.
  • ಸೋರೆಕಾಯಿ - 30 ರೂ.
  • ಪಡುವಲಕಾಯಿ -30 ರೂ.
  • ಮೆಣಸಿನಕಾಯಿ - 40 ರೂ.
  • ನಿಂಬೆಹಣ್ಣು- 100 ಕ್ಕೆ 280

ಹುಬ್ಬಳ್ಳಿ ತರಕಾರಿ ದರ

  • ಕ್ಯಾರೆಟ್ - 30 ರೂ.
  • ಬೀನ್ಸ್ - 40 ರೂ.
  • ಟೊಮೆಟೊ - 10 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೇಕಾಯಿ - 14 ರೂ.
  • ಸೌತೆ ಕಾಯಿ - 27 ರೂ.
  • ಬದನೆ - 20 ರೂ.
  • ಈರುಳ್ಳಿ- 15 ರೂ.
  • ಕುಂಬಳಕಾಯಿ -10 ರೂ.
  • ಹೀರೇಕಾಯಿ - 20 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ -35 ರೂ.
  • ಹಾಗಲಕಾಯಿ - 25 ರೂ.
  • ಸೋರೆಕಾಯಿ - 12 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ -20 ರೂ.
Last Updated :Dec 25, 2022, 2:15 PM IST

ABOUT THE AUTHOR

...view details