ಕರ್ನಾಟಕ

karnataka

ದೇಶದಲ್ಲಿಂದು ಡೀಸೆಲ್​-ಪೆಟ್ರೋಲ್​ ಬೆಲೆ ಹೇಗಿದೆ? ಇಲ್ಲಿದೆ ಮಾಹಿತಿ..

By

Published : Sep 7, 2022, 8:59 AM IST

ಕಳೆದ 109 ದಿನಗಳಿಂದ ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಹೀಗಾಗಿ, ಗ್ರಾಹಕರು ತುಸು ನಿರಾಳರಾಗಿದ್ದಾರೆ.

India oil price, Petrol price in India today, India Diesel price today, Karnataka oil price, Karnataka diesel rate, Karnataka petrol price, ಭಾರತದ ತೈಲ ಬೆಲೆ, ಇಂದು ಭಾರತದಲ್ಲಿ ಪೆಟ್ರೋಲ್ ಬೆಲೆ, ಇಂದು ಭಾರತದಲ್ಲಿ ಡೀಸೆಲ್ ಬೆಲೆ, ಕರ್ನಾಟಕ ತೈಲ ಬೆಲೆ, ಇಂದು ಕರ್ನಾಟಕ ಡೀಸೆಲ್ ದರ, ಇಂದು ಕರ್ನಾಟಕ ಪೆಟ್ರೋಲ್ ಬೆಲೆ,
ದೇಶದಲ್ಲಿ ಡೀಸೆಲ್​-ಪೆಟ್ರೋಲ್​ ಬೆಲೆ ಹೀಗಿದೆ..

ಬೆಂಗಳೂರು/ನವದೆಹಲಿ:ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.63 ರೂಪಾಯಿ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ಕರ್ನಾಟಕದಲ್ಲಿ ತೈಲ ಬೆಲೆ:

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 87.91
ಬೆಳಗಾವಿ 102.73 88.63
ಬಳ್ಳಾರಿ 103.90 89.68
ಮೈಸೂರು 101.44 87.43
ಮಂಗಳೂರು 101.77 87.70
ಶಿವಮೊಗ್ಗ 103.82 89.17
ದಾವಣಗೆರೆ 103.66 89.11
ಹುಬ್ಬಳ್ಳಿ 101.65 87.65
ಕಲಬುರಗಿ 102 87.97
ತುಮಕೂರು 102.45 88.36

ABOUT THE AUTHOR

...view details