ಕರ್ನಾಟಕ

karnataka

ವಿಮಾನ ನಿಲ್ದಾಣದತ್ತ ತೆರಳಿದ ಲಸಿಕೆ ತುಂಬಿದ ಟ್ರಕ್​ಗಳು...

By

Published : Jan 12, 2021, 5:42 AM IST

ಲಸಿಕೆಯ ಮೊದಲ ರವಾನೆಯನ್ನು ಇಲ್ಲಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ರವಾನಿಸಲಾಗುತ್ತಿದೆ.

ವಿಮಾನ ನಿಲ್ದಾಣದತ್ತ ತೆರಳಿದ ಲಸಿಕೆ ತುಂಬಿದ ಟ್ರಕ್​ಗಳು...
ವಿಮಾನ ನಿಲ್ದಾಣದತ್ತ ತೆರಳಿದ ಲಸಿಕೆ ತುಂಬಿದ ಟ್ರಕ್​ಗಳು...

ಮಹಾರಾಷ್ಟ್ರ: ಕೋವಿಶೀಲ್ಡ್ ಲಸಿಕೆ ತುಂಬಿದ ಮೂರು ಟ್ರಕ್‌ಗಳು ಪುಣೆಯಲ್ಲಿರುವ ಲಸಿಕೆ ತಯಾರಕ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿವೆ.

ಲಸಿಕೆಯ ಮೊದಲ ರವಾನೆಯನ್ನು ಇಲ್ಲಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ರವಾನಿಸಲಾಗುತ್ತಿದೆ.ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಪಿ ನಮ್ರತಾ ಪಾಟೀಲ್, ನಾವು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಭಾರೀ ಪೊಲೀಸ್​ ಭದ್ರತೆಯಲ್ಲಿ ಟ್ರಕ್​ಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಇಲ್ಲಿಂದ ವಿಮಾನಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಲಸಿಕೆಯನ್ನ ರವಾನೆ ಮಾಡಲಾಗುತ್ತದೆ.

ABOUT THE AUTHOR

...view details