ಕರ್ನಾಟಕ

karnataka

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Aug 24, 2022, 7:07 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

  • ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ಧನ್ವಿತ್ ಹಾಗು‌ ಸಾಯಿ ನಯನ ಸಿನಿಮಾದ ಪ್ರೆಸ್​ಮೀಟ್
  • ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ
  • ಬೆಳಗ್ಗೆ 11.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ
  • ಮಧ್ಯಾಹ್ನ 2ಕ್ಕೆ ಕೃಷ್ಣದಲ್ಲಿ ಸಿಎಂ ಜೊತೆ ರಾಜ್ಯ ಮಟ್ಟದ ಬ್ಯಾಂಕರ್ಸ್​ ಸಭೆ
  • ಸಂಜೆ 4ಕ್ಕೆ ಕೃಷ್ಣದಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ಹಾವೇರಿ ಜಿಲ್ಲಾ ರೈತ ಮುಖಂಡರು
  • ಸಂಜೆ 4 ಗಂಟೆಗೆ ಮಲ್ಲೇಶ್ವರಂನಲ್ಲಿ ರಮೇಶ್ ಪಂಡಿತ್ ಅಭಿನಯದ ಭಾವಪೂರ್ಣ ಸಿನಿಮಾ ಪ್ರೆಸ್​ಮೀಟ್
  • ಸಂಜೆ 4.30ಕ್ಕೆ ಕೃಷ್ಣಾದಲ್ಲಿ ಸಿಎಂರನ್ನು ಭೇಟಿ ಮಾಡಲಿರುವ ನೆಲಮಂಗಲ ಹೈನುಗಾರಿಕಾ ನಿಯೋಗ
  • ತಾಷ್ಕೆಂಟ್: ಇಂದು ಶಾಂಘೈ ಕಾರ್ಪೊರೇಷನ್ ಆರ್ಗನೈಸೇಶನ್ ಸಭೆಯಲ್ಲಿ ಭಾಗವಹಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್
  • ಇಂದು ಪಂಜಾಬ್‌ಗೆ ಮೋದಿ ಭೇಟಿ, ಮೊಹಾಲಿಯಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಲಿರುವ ಪ್ರಧಾನಿ
  • ಬ್ರೆಜಿಲ್‌ನಲ್ಲಿ ಉದ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
  • ಇಂದು ಬ್ರಿಟನ್‌ಗೆ ತೆರಳಲಿರುವ ಸೋನಿಯಾ ಗಾಂಧಿ, ತಾಯಿ ಜೊತೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಪ್ರಯಾಣ
  • ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭೂಕಂಪನ
  • ಬಾಲಿವುಡ್​ ನಟ ಅಮಿತಾಭ್ ಬಚ್ಚನ್​ಗೆ ವಕ್ಕರಿಸಿದ ಕೋವಿಡ್​

ABOUT THE AUTHOR

...view details