ಕರ್ನಾಟಕ

karnataka

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Aug 17, 2022, 6:51 AM IST

Updated : Aug 17, 2022, 7:25 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

  • ಇಂದು ವಿವಿಧ ವಿಷಯಗಳ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಚರ್ಚೆ
  • ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಂದು ದೆಹಲಿಯಲ್ಲಿ ಡಿಕೆ ಶಿವಕುಮಾರ್​ ವಿಚಾರಣೆ
  • ಬೆಳಗ್ಗೆ 9ಕ್ಕೆ ಯಲಹಂಕದಲ್ಲಿ ಸಚಿವ ಸೋಮಣ್ಣರಿಂದ ವಸತಿ ಕಾಮಗಾರಿಗಳ ಪರಿವೀಕ್ಷಣೆ
  • ಬೆಳಗ್ಗೆ 9ಕ್ಕೆ ಶಿವಾನಂದ ಸರ್ಕಲ್ ಬಳಿ ನಿರ್ಮಿಸಲಾದ ಸ್ಟೀಲ್ ಬ್ರಿಡ್ಜ್​ನ ಸಂಚಾರ ಆರಂಭ
  • ಬೆಳಗ್ಗೆ 10ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್‌ ಅಭಿನಯದ ಶೇರ್ ಸಿನಿಮಾ ಮುಹೂರ್ತ
  • ಬೆಳಗ್ಗೆ11ಕ್ಕೆ ಕೃಷ್ಣದಲ್ಲಿ ಸಿಎಂ ನೇತೃತ್ವದಲ್ಲಿ ಇ - ಆಡಳಿತ ಇಲಾಖೆ ಪರಿಶೀಲನಾ ಸಭೆ
  • ಸಂಜೆ 5ಕ್ಕೆ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್ ಸುದ್ದಿಗೋಷ್ಠಿ
  • ಸಂಜೆ 7ಕ್ಕೆ ಮಲ್ಲೇಶ್ವರಂನಲ್ಲಿ ಗಣೇಶ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಪ್ರೆಸ್​ಮೀಟ್
  • ಇಂದಿನಿಂದ ಆಗಸ್ಟ್ 23 ರವರೆಗೆ ಹಣದುಬ್ಬರದ ವಿರುದ್ಧ ದೇಶಾದ್ಯಂತ ಅಭಿಯಾನ ಆರಂಭಿಸಲಿರುವ ಕಾಂಗ್ರೆಸ್​
  • ರಷ್ಯಾ - ಉಕ್ರೇನ್ ಯುದ್ಧ: ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ದೂರವಾಣಿಯಲ್ಲಿ ಚರ್ಚೆ
  • 9ನೇ ಭಾರತ - ಥಾಯ್ಲೆಂಡ್ ಜಂಟಿ ಆಯೋಗದ ಸಭೆಯಲ್ಲಿ ಭಾಗವಹಿಸಲಿರುವ ವಿದೇಶಾಂಗ ಸಚಿವ ಜೈಶಂಕರ್
  • ಇಂದು ಪಾಟ್ನಾದಲ್ಲಿ ನಿತೀಶ್ ಕುಮಾರ್​ನ ಭೇಟಿ ಮಾಡಲಿರುವ ಲಾಲು ಯಾದವ್
  • ಬಿಎಸ್‌ಪಿ ಮಾಜಿ ಶಾಸಕ ವಿಜಯ್ ಕುಮಾರ್ ಜಾಮೀನು ಅರ್ಜಿ ತಿರಸ್ಕೃತ
  • ನಾಸಿಕ್‌ನಲ್ಲಿ ಮೂರು ಬಾರಿ ಭೂಕಂಪನದ ಅನುಭವ
  • ಜಮ್ಮು ಮತ್ತು ಕಾಶ್ಮೀರ: ಆರೋಗ್ಯ ಕಾರಣಗಳಿಂದಾಗಿ ಗುಲಾಂ ನಬಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
Last Updated : Aug 17, 2022, 7:25 AM IST

ABOUT THE AUTHOR

...view details