ಕರ್ನಾಟಕ

karnataka

ಬಿಜೆಪಿ ಜನಸ್ಪಂದನ ಸಾಧನಾ ಸಮಾವೇಶ ಸೇರಿ ಇಂದಿನ ವಿದ್ಯಮಾನಗಳು

By

Published : Sep 10, 2022, 6:59 AM IST

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

IMPORTANT EVENTS TO LOOK FOR TODAY
ಬಿಜೆಪಿ ಜನಸ್ಪಂದನ ಸಾಧನಾ ಸಮಾವೇಶ ಸೇರಿ ಇಂದಿನ ವಿದ್ಯಮಾನಗಳು

  • ದೊಡ್ಡಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ಜನಸ್ಪಂದನ ಸಾಧನಾ ಸಮಾವೇಶ - ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತರರು ಭಾಗಿ
  • ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಲಡಾಖ್‌ಗೆ ಭೇಟಿ
  • ಲಂಡನ್​: ಅಕ್ಸೆಶನ್ ಕೌನ್ಸಿಲ್‌ ಸಭೆಯಲ್ಲಿ ಚಾರ್ಲ್ಸ್ III ಬ್ರಿಟನ್​​ನ ಮುಂದಿನ ರಾಜ ಎಂದು ಅಧಿಕೃತ ಘೋಷಣೆ
  • ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮೂರು ದಿನಗಳ ಆರ್‌ಎಸ್‌ಎಸ್ ವಾರ್ಷಿಕ ರಾಷ್ಟ್ರೀಯ ಸಮನ್ವಯ ಸಭೆ ಆರಂಭ
  • ಗುಜರಾತ್​: ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ ಉದ್ಘಾಟಿಸಲಿರುವ ಪ್ರಧಾನಿ ಮೋದಿ
  • ಉತ್ತರ ಕರ್ನಾಟಕ ಸಂಘದಿಂದ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠಗೆ ಶ್ರದ್ಧಾಂಜಲಿ - ಸಿಎಂ ಬೊಮ್ಮಾಯಿ ಭಾಗಿ
  • ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಧ್ಯಮಗೋಷ್ಟಿ

ABOUT THE AUTHOR

...view details