ಕರ್ನಾಟಕ

karnataka

ಆಭರಣ ಮಾರುಕಟ್ಟೆ ಸಮಾಚಾರ: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ

By

Published : Jul 4, 2022, 8:04 AM IST

Updated : Jul 4, 2022, 12:56 PM IST

ದೇಶದ ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ನೋಡೋಣ..

Indian gold rate, Karnataka gold rate, Today india bullion market rate, Gold and silver price in India, ಭಾರತೀಯ ಚಿನ್ನದ ದರ, ಕರ್ನಾಟಕ ಚಿನ್ನದ ದರ, ಇಂದು ಭಾರತ ಬುಲಿಯನ್ ಮಾರುಕಟ್ಟೆ ದರ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ,
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚೀನಿವಾರ ಮಾರುಕಟ್ಟೆಯ ಬೆಲೆ ಹೀಗಿದೆ..

ನವದೆಹಲಿ:ಭಾರತೀಯ ಚಿನಿವಾರ​ ಮಾರುಕಟ್ಟೆ ಈ ದಿನದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ದೇಶದಲ್ಲಿ 24 ಕ್ಯಾರೆಟ್‌​ ಶುದ್ಧತೆಯ 10 ಗ್ರಾಂ ಚಿನ್ನ 52,340 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿಯ ದರ 57,800 ರೂ.ಗೆ ಮಾರಾಟವಾಗುತ್ತಿದೆ.

ಮುಂಬೈ, ದೆಹಲಿ, ಹೈದರಾಬಾದ್​ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,000 ರೂಪಾಯಿ ಮತ್ತು 24 ಕ್ಯಾರೆಟ್​ 52,340 ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಚಿನ್ನ 48,450 ರೂ., 24 ಕ್ಯಾರೆಟ್‌ ಚಿನ್ನ 52,420 ಹಾಗೂ ಚೆನ್ನೈನಲ್ಲಿ 22 ಕ್ಯಾರೆಟ್​ ಚಿನ್ನ 47,920 ರೂ., 24 ಕ್ಯಾರೆಟ್​ ಚಿನ್ನ 52,280 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:ಚಿನ್ನ, ಬೆಳ್ಳಿ ಖರೀದಿಸುವಿರಾ? ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ..

ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಳ್ಳಿ ಕೆಜಿಗೆ 57,800 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈ, ಕೇರಳ ಮತ್ತು ಹೈದರಾಬಾದ್‌ನಲ್ಲಿ ಒಂದು ಕೆಜಿ ಬೆಳ್ಳಿ 63,500 ರೂಪಾಯಿಗೆ ಮಾರಾಟವಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಇಂದಿನ ಚಿನಿವಾರ ಪೇಟೆ ದರ ಹೀಗಿದೆ:

ನಗರ ಚಿನ್ನ22K(ಗ್ರಾಂ) ಚಿನ್ನ24K(ಗ್ರಾಂ) ಬೆಳ್ಳಿ (ಗ್ರಾಂ)
ಬೆಂಗಳೂರು 4845 5242 58.7
ಮೈಸೂರು 4880 5403 60
ಹುಬ್ಬಳ್ಳಿ 4874 5317 59.14
ಮಂಗಳೂರು 4805 5242 64
ದಾವಣಗೆರೆ 4787 5183 64.58
ಶಿವಮೊಗ್ಗ 4780 5231 59.50
Last Updated :Jul 4, 2022, 12:56 PM IST

ABOUT THE AUTHOR

...view details