ಕರ್ನಾಟಕ

karnataka

ಮೂರು ವರ್ಷದ ಮಗನೊಂದಿಗೆ ಸರೋವರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ

By

Published : Oct 26, 2020, 5:11 PM IST

ಕೇರಳದ ಅಷ್ಟಮುಡಿ ಸರೋವರದಲ್ಲಿ ತಾಯಿಯೋರ್ವಳ ತನ್ನ ಮೂರು ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

Women committed suicide
ತಾಯಿ ಮತ್ತು ಮಗ

ಕೊಲ್ಲಂ(ಕೇರಳ):ಜಿಲ್ಲೆಯ ಕುಂಡರ ವೆಳ್ಳಿಮಣ್ಣು ಪ್ರದೇಶದಲ್ಲಿನ ಅಷ್ಟಮುಡಿ ಸರೋವರಕ್ಕೆ ತಾಯಿಯೋರ್ವಳು ತನ್ನ ಮೂರು ವರ್ಷದ ಮಗುವಿನೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಗು ಆದಿಗಾಗಿ ಸರೋವರದಲ್ಲಿ ಮುಂದುವರಿದ ಶೋಧ ಕಾರ್ಯ

ಪೆರಿನಾಡ್ ಮೂಲದ ರಾಖಿ ಎಂಬ ಗೃಹಿಣಿ ತನ್ನ ಮೂರು ವರ್ಷದ ಮಗ ಆದಿಯೊಂದಿಗೆ ಸರೋವರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ತಿಳಿದುಬಂದಿದೆ. ತಾಯಿ ರಾಖಿಯ ಶವ ಪತ್ತೆಯಾಗಿದ್ದು, ಮಗುವಿನ ಮೃತ ದೇಹಕ್ಕಾಗಿ ಹುಡುಕಾಟ ಮಂದುವರೆದಿದೆ.

ABOUT THE AUTHOR

...view details